I Phone: ನೀವು ಐಫೋನ್ 17 ಪ್ರೊನ್ನು ಅದರ ಬೆಲೆಯ ಕಾರಣದಿಂದಾಗಿ ಖರೀದಿಸುವುದನ್ನು ತಡೆಹಿಡಿಯುತ್ತಿದ್ದರೆ, ಅಮೆಜಾನ್ ಈಗ ನಿಮಗೆ ವಿಶೇಷ ಡೀಲ್ವೊಂದನ್ನು ನೀಡಲು ಮುಂದಾಗಿದೆ. ಪ್ರಸ್ತುತ ಐಫೋನ್ 17 ಪ್ರೊ ಬೆಲೆ 1,34,900 ಇದ್ದು ಬ್ಯಾಂಕ್ ಕೊಡುಗೆ, ನೋ-ಕಾಸ್ಟ್ ಇಎಂಐ, ಮತ್ತು ಹಳೆಯ ಫೋನ್ ವಿನಿಮಯಗಳ ಮೂಲಕ ಕಡಿಮೆ ಬೆಲೆಗೆ ಐಫೋನ್ 17 ಪ್ರೊನ್ನು ಪಡೆಯಬಹುದಾಗಿದೆ.