blank

ವಾಹನ ಸವಾರರಿಗೆ ಗ್ಯೂಡ್​ನ್ಯೂಸ್​ ಕೊಟ್ಟ SupremeCourt…ಕಾರಣ ಹೀಗಿದೆ

blank

ನವದೆಹಲಿ: 7.500 ಕೆ.ಜಿ ತೂಕ ಕಡಿಮೆ ಇರುವ ಯಾವುದೇ ವಾಹನಗಳನ್ನು ‘ಲಘು ಮೋಟಾರು ವಾಹನ ಪರವಾನಿ'(LMV)ಗೆ ಹೊಂದಿದ ಚಾಲಕರು ಓಡಿಸಬಹುದು ಎಂದು ಸುಪ್ರೀಂಕೋರ್ಟ್​(SupremeCourt) ಹೇಳಿದೆ.

ಸಿಜೆಐ ಡಿ.ವೈ. ಚಂದ್ರಚೂಡ್​, ನ್ಯಾಯಮೂರ್ತಿಗಳಾದ ಹೃಷಿಕೇಶ್​ ರಾಯ್, ಪಿ.ಎಸ್​. ನರಸಿಂಹ, ಪಂಕಜ್​ ಮಿಥಾಲ್​, ಮನೋಜ್​ ಮಿಶ್ರಾ ಅವರನ್ನು ಒಳಗೊಂಡ ನ್ಯಾಯಪೀಠ ಈ ಆದೇಶವನ್ನು ಪ್ರಕಟಿಸಿದೆ.

ಸಾರಿಗೆ ವಾಹನದ ತೂಕವು 7500 ಕೆ.ಜಿಯೊಳಗ ಇದ್ದರೆ, ಎಲ್​ವಿಎಂ ಪರವಾನಿಗೆ ಹೊಂದಿದ ಚಾಲಕ ಅ ವಾಹನವನ್ನು ಓಡಿಸಬಹುದು. ಅಲ್ಲದೇ, ಅದೇ ತೂಕದ ಬೇರೆ ಸಾರಿಗೆಗಳನ್ನು ಕೂಡ ಚಾಲನೆ ಮಾಡಬಹುದು ಎಂದು ನಾವು ಭಾವಿಸಿದ್ದೇವೆ. ಸಾರಿಗೆ ವಾಹನಗಳನ್ನು ಚಾಲನೆ ಮಾಡುವ ಹೆಚ್ಚುವರಿ ಮಾನದಂಡ, 7500 ಕೆ.ಜಿ ಅಧಿಕ ತೂಕದ ಭಾರೀ ವಾಹನ ಮಾತ್ರ ಅನ್ವಯಿಸುತ್ತದೆ ಎಂದು ಕೋರ್ಟ್ ಹೇಳಿದೆ.

ಇದನ್ನು ಓದಿ:Raghavendra Mutt At Bangalore | ಬೆಂಗಳೂರಿನಲ್ಲಿ ರಾಯರ ದರ್ಶನ ಪಡೆದ ಬ್ರಿಟನ್ ಮಾಜಿ ಪ್ರಧಾನಿ ರಿಷಿ ಸುನಕ್

ಮುಕುಂದ ದೇವಂಗಾನ್​ V/S ಓರಿಯಂಟಲ್​ ಇನ್ಸೂರೆನ್ಸ್​ ಕಂ.ಲಿ ಪ್ರಕರಣದಲ್ಲಿ ಈ ಹಿಂದೆ ತ್ರಿ ಸದಸ್ಯ ಪೀಠ ನೀಡಿದ್ದ ತೀರ್ಪ ಅನ್ನು ಕೋರ್ಟ್​ ಎತ್ತಿಹಿಡಿದಿದೆ.

ಮೋಟಾರು ವಾಹನ ಕಾಯ್ದೆ ನಿಂಬಂಧನೆಗಳ ಪ್ರಕಾರ ಎರಡು ವರ್ಗಗಳಲ್ಲಿ ಪರವಾನಿಗೆ ಪಡೆಯಲು ಅರ್ಹತೆಯ ವಿಚಾರದಲ್ಲಿ ಕೆಲ ಸಮಸ್ಯೆಗಳಿದ್ದ ಕಾರಣ ಮತ್ತು LMV ಪರವಾನಿಗೆ ಹೊಂದಿದ ಚಾಲಕ 7500 ತೂಕ ಮೀರದ ಮತ್ತು ಭಾರಿ ವಾಹನಗಳನ್ನು ಓಡಿಸಲು ಅರ್ಹನಾಗಿದ್ದನೆಯೇ? ಎಂಬ ನ್ಯಾಯಪೀಠ ಮುಂದಿದ್ದ ಪ್ರಶ್ನೆಗೆ ಈ ಆದೇಶ ಹೊರಡಿಸಿದೆ.

ನಟ Darshan ವಿರುದ್ಧ ದೂರು ದಾಖಲಿಸಿದ Bigg Boss ಸ್ಫರ್ಧಿ ಜಗದೀಶ್​; ಹೀಗಿದೆ ಕಾರಣ

Share This Article

ಊಟ ಮಾಡುವಾಗ ಅಪ್ಪಿತಪ್ಪಿಯು ಈ 12 ತಪ್ಪುಗಳನ್ನು ಮಾಡಲೇಬೇಡಿ: ಆರೋಗ್ಯ ಸಮಸ್ಯೆ ಎದುರಿಸಬೇಕಾಗುತ್ತೆ! Eating Mistakes

Eating Mistakes : ಅನೇಕ ಜನರು ಆಹಾರವನ್ನು ತಿನ್ನುವಲ್ಲಿ ಕೆಲವು ತಪ್ಪುಗಳನ್ನು ಮಾಡುತ್ತಾರೆ ಮತ್ತು ಅಂತಹ…

ಮಿತಿ ಮೀರಿ ಮೊಬೈಲ್ ಬಳಸುವುದರಿಂದ ವೃದ್ಧಾಪ್ಯದ ಲಕ್ಷಣ ಚಿಕ್ಕವಯಸ್ಸಿನಲ್ಲೇ ಕಾಣಿಸಿಕೊಳ್ಳುತ್ತವೆ! ತಜ್ಞರು ಏನು ಹೇಳುತ್ತಾರೆ ಗೊತ್ತಾ?… smartphone

ನವದೆಹಲಿ:  ( smartphone ) ಇತ್ತೀಚಿನ ದಿನಗಳಲ್ಲಿ ಚಿಕ್ಕವರು, ಹಿರಿಯರು ಎಂಬ ಭೇದವಿಲ್ಲದೆ ಎಲ್ಲರೂ ಮೊಬೈಲ್…

ಮೊಬೈಲ್​ ಹಿಡಿದುಕೊಳ್ಳುವ ಸ್ಟೈಲ್​ ನೋಡಿಯೇ ನಿಮ್ಮ ವ್ಯಕ್ತಿತ್ವ ಎಂಥದ್ದು ಅಂತ ಹೇಳಬಹುದು! ಇಲ್ಲಿದೆ ಅಚ್ಚರಿ ಸಂಗತಿ… Personality Facts

Personality Facts : ಸೈಕಾಲಜಿ ಪ್ರಕಾರ ಒಬ್ಬರ ಕ್ರಿಯೆಗಳ ಆಧಾರದ ಮೇಲೆ ಅವರ ವ್ಯಕ್ತಿತ್ವವನ್ನು ನಿರ್ಣಯಿಸಬಹುದು.…