ನೇಣು ಬಿಗಿದು ಆತ್ಮಹತ್ಯೆ

Hanging
Published on

ಕುಂದಾಪುರ: ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಕುಂದಾಪುರ ತಾಲೂಕಿನ ಕಂದಾವರ ಗ್ರಾಮದ ನವೀನ ಡಿಸೋಜ (42) ನೇಣಿಗೆ ಶರಣಾಗಿದ್ದಾರೆ. ನವೀನ್ ಅವರ ತಾಯಿ ಕಾತ್ರಿನ್ ಡಿಸೋಜ ಅವರು ಪಾಶ್ವವಾಯುವಿಗೆ ತುತ್ತಾದ ಬಳಿಕ ಮಾನಸಿಕ ಖಿನ್ನತೆಗೆ ಒಳಗಾಗಿದ್ದು, ಮನೆಯ ಮಾಡಿನ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net