ಉಡುಪಿಯಲ್ಲಿ 'ಅನಂತ ಶ್ರೀ ಭವನ' ಉದ್ಘಾಟನೆ

Ananth Bhavana
Published on

ಸುಬ್ರಹ್ಮಣ್ಯ ಮಠದ ಶಾಖಾಮಠ

ಸುಗುಣೇಂದ್ರ ಶ್ರೀ ಲೋಕಾರ್ಪಣೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಉಡುಪಿಯ ರಥಬೀದಿಯ ಸಮೀಪ ನಿರ್ಮಿಸಿರುವ ಶ್ರೀ ಸುಬ್ರಹ್ಮಣ್ಯ ಮಠದ ಶಾಖಾಮಠ ಅನಂತ ಶ್ರೀ ಭವನವನ್ನು ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತಿರ್ಥ ಶ್ರೀಪಾದರು ಜುಲೈ 4ರಂದು ಲೋಕಾರ್ಪಣೆಗೊಳಿಸಿದರು.

ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು, ಪುತ್ತಿಗೆ ಕಿರಿಯ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು, ಮಠದ ದಿವಾನ ನಾಗರಾಜ ಆಚಾರ್ಯ, ಕಾರ್ಯದರ್ಶಿ ರತೀಶ ತಂತ್ರಿ ಇತರರು ಉಪಸ್ಥಿತರಿದ್ದರು.

111
222
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net