More

  ಪಾಲಿಟೆಕ್ನಿಕ್ ವಿದ್ಯಾರ್ಥಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

  ಕಾಸರಗೋಡು: ತೃಕ್ಕರಿಪುರದ ಪಾಲಿಟೆಕ್ನಿಕ್ ವಿದ್ಯಾರ್ಥಿ ಹಾಸ್ಟೆಲ್ ಕಟ್ಟಡದೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಭೀಮನಡಿ ಮಾಙೌಡ್ ನಿವಾಸಿ, ತೃಕ್ಕರಿಪುರ ಇ.ಕೆ ನಾಯನಾರ್ ಸ್ಮಾರಕ ಸಹಕಾರಿ ಪಾಲಿಟೆಕ್ನಿಕ್ ಕಾಲೇಜು ವಿದ್ಯಾರ್ಥಿ ಅಭಿಜಿತ್ ಗಂಗಾಧರನ್(19)ಮೃತಪಟ್ಟ ಯುವಕ.

  ವಿದ್ಯಾರ್ಥಿ ಹಾಸ್ಟೆಲ್‌ನ ಕಿಟಕಿ ಸರಳಿಗೆ ನೇಣು ಬಿಗಿದುಕೊಂಡಿದ್ದನು. ಕಾಲೇಜಿನ ಕಂಪ್ಯೂಟರ್ ಇಂಜಿನಿಯರಿಂಗ್‌ನ ಪ್ರಥಮ ವರ್ಷದ ವಿದ್ಯಾರ್ಥಿಯಾಗಿದ್ದನು. ಹಾಸ್ಟೆಲ್ ಕೊಠಡಿಯಲ್ಲಿ ಈತನ ಜತೆಗೆ ವಾಸಿಸುತ್ತಿದ್ದ ವಿದ್ಯಾರ್ಥಿಯೊಬ್ಬ ಕೊಠಡಿ ತೊರೆದಿದ್ದು, ನಂತರದ ದಿನಗಳಲ್ಲಿ ಕೊಠಡಿಯಲ್ಲಿ ಅಭಿಜಿತ್ ಮಾತ್ರ ವಾಸಿಸುತ್ತಿದ್ದನು. ಚಂದೇರ ಠಾಣೆ ಪೊಲಿಸರು ಕೇಸು ದಾಖಲಿಸಿಕೊಂಡಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts