ಬೇಸಿಗೆಯ ಸುಸ್ತು ಹೋಗಲಾಡಿಸಲು ಇಲ್ಲಿದೆ ನ್ಯಾಚುರಲ್ ಡ್ರಿಂಕ್ಸ್!

ಬೇಸಿಗೆಯ ಸುಸ್ತು ಹೋಗಲಾಡಿಸಲು ಇಲ್ಲಿದೆ ನ್ಯಾಚುರಲ್ ಡ್ರಿಂಕ್ಸ್!

Published on: 

ಬೇಸಿಗೆಯ ಸುಸ್ತು ಹೋಗಲಾಡಿಸಲು ಇಲ್ಲಿದೆ ನ್ಯಾಚುರಲ್ ಡ್ರಿಂಕ್ಸ್!

ಬೇಸಿಗೆಯ ಸುಸ್ತು ಹೋಗಲಾಡಿಸಲು ಇಲ್ಲಿದೆ ನ್ಯಾಚುರಲ್ ಡ್ರಿಂಕ್ಸ್!
ಬೆಂಗಳೂರಿನಲ್ಲಿ ತಾಪಮಾನ ಏರುತ್ತಿರುವ ಈ ಸಮಯದಲ್ಲಿ, ದೇಹವನ್ನು ತಂಪಾಗಿರಿಸಲು ಮತ್ತು ಡಿಹೈಡ್ರೇಶನ್‌ನಿಂದ ಬಚಾವಾಗಲು ಈ ದೇಸಿ ಪಾನೀಯಗಳು ಅತ್ಯುತ್ತಮವಾಗಿವೆ. ಇವು ಕೇವಲ ಬಾಯಾರಿಕೆ ತಣಿಸುವುದು ಮಾತ್ರವಲ್ಲದೆ ಆರೋಗ್ಯಕ್ಕೂ ಬಹಳ ಒಳ್ಳೆಯದು.

ಮಜ್ಜಿಗೆ

ಮಜ್ಜಿಗೆ
ಇದು ಸರ್ವಶ್ರೇಷ್ಠ ಪಾನೀಯ. ಮೊಸರಿಗೆ ನೀರು, ಶುಂಠಿ, ಹಸಿಮೆಣಸಿನಕಾಯಿ, ಕೊತ್ತಂಬರಿ ಮತ್ತು ಕಪ್ಪು ಉಪ್ಪು ಸೇರಿಸಿ ತಯಾರಿಸಿದ ಮಸಾಲೆ ಮಜ್ಜಿಗೆ ಜೀರ್ಣಶಕ್ತಿಯನ್ನು ಹೆಚ್ಚಿಸಿ, ದೇಹದ ಉಷ್ಣತೆಯನ್ನು ತಕ್ಷಣ ತಗ್ಗಿಸುತ್ತದೆ.

ಬೆಲ್ಲದ ಪಾನಕ

ಬೆಲ್ಲದ ಪಾನಕ
ನೀರಿನಲ್ಲಿ ಬೆಲ್ಲ ಕರಗಿಸಿ, ಏಲಕ್ಕಿ ಮತ್ತು ನಿಂಬೆ ರಸ ಸೇರಿಸಿ ಮಾಡುವ ಇದು ನೈಸರ್ಗಿಕ ಎನರ್ಜಿ ಡ್ರಿಂಕ್. ಇದರಲ್ಲಿರುವ ಕಬ್ಬಿಣಾಂಶವು ಬಿಸಿಲಿನ ಆಯಾಸವನ್ನು ಹೋಗಲಾಡಿಸುತ್ತದೆ.

ರಾಗಿ ಅಂಬಲಿ

ರಾಗಿ ಅಂಬಲಿ
ಕರ್ನಾಟಕದ 'ಪವರ್ ಹೌಸ್' ಎನಿಸಿಕೊಂಡಿರುವ ರಾಗಿ ಅಂಬಲಿ ತಂಪು ಗುಣ ಹೊಂದಿದೆ. ರಾಗಿ ಹಿಟ್ಟನ್ನು ಬೇಯಿಸಿ, ಮಜ್ಜಿಗೆ ಮತ್ತು ಈರುಳ್ಳಿ ಸೇರಿಸಿ ತಯಾರಿಸುವ ಇದು ದೇಹಕ್ಕೆ ದೀರ್ಘಕಾಲದ ತಂಪು ಮತ್ತು ಶಕ್ತಿ ನೀಡುತ್ತದೆ.

ಎಳನೀರು

ಎಳನೀರು
ನೈಸರ್ಗಿಕ ಎಲೆಕ್ಟ್ರೋಲೈಟ್‌ಗಳ ಗಣಿ. ಇದು ದೇಹದ ನೀರಿನಂಶವನ್ನು ಸಮತೋಲನದಲ್ಲಿಡಲು ಮತ್ತು ಚರ್ಮದ ಕಾಂತಿಯನ್ನು ಕಾಪಾಡಲು ಸಹಕಾರಿ.

ಸಬ್ಜಾ ಬೀಜದ ಶರಬತ್ತು

ಸಬ್ಜಾ ಬೀಜದ ಶರಬತ್ತು
ಸಬ್ಜಾ ಬೀಜಗಳನ್ನು ನೀರಿನಲ್ಲಿ ನೆನೆಸಿ ನಿಂಬೆ ಶರಬತ್ತಿನ ಜೊತೆ ಸೇವಿಸುವುದರಿಂದ ಹೊಟ್ಟೆ ಉರಿ ಕಡಿಮೆಯಾಗುತ್ತದೆ ಮತ್ತು ದೇಹಕ್ಕೆ ತಕ್ಷಣದ ರಿಫ್ರೆಶ್‌ಮೆಂಟ್ ಸಿಗುತ್ತದೆ.

Related Stories

No stories found.