ದಂತದ ಬೊಂಬೆ ರಾಶಿ ಖನ್ನಾ

ದಂತದ ಬೊಂಬೆ ರಾಶಿ ಖನ್ನಾ

Published on: 

ದಂತದ ಬೊಂಬೆ ರಾಶಿ ಖನ್ನಾ

ದಂತದ ಬೊಂಬೆ ರಾಶಿ ಖನ್ನಾ
ರಾಶಿ ಖನ್ನಾ 30 ನವೆಂಬರ್ 1990 ರಂದು ದೆಹಲಿಯಲ್ಲಿ ಜನಿಸಿದರು. ಅವರು ಇಂಗ್ಲಿಷ್ ವಿಷಯದಲ್ಲಿ ಪದವಿ ಪಡೆದಿದ್ದು, ವಿದ್ಯಾಭ್ಯಾಸದಲ್ಲಿ ಅತ್ಯುತ್ತಮ ವಿದ್ಯಾರ್ಥಿನಿಯಾಗಿದ್ದರು.

ಚಿತ್ರರಂಗ ಪ್ರವೇಶ

ಚಿತ್ರರಂಗ ಪ್ರವೇಶ
2013ರಲ್ಲಿ ಬಿಡುಗಡೆಯಾದ ಜಾನ್​ ಅಬ್ರಾಹಂ ನಟನೆಯ ಮದ್ರಾಸ್​ ಕೆಫೆ ಚಿತ್ರದ ಮೂಲಕ ನಟನಾ ಕ್ಷೇತ್ರಕ್ಕೆ ಕಾಲಿಟ್ಟರು.

ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಯಶಸ್ಸು

ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಯಶಸ್ಸು
ತೆಲುಗು, ತಮಿಳು ಮತ್ತು ಹಿಂದಿ ಚಿತ್ರಗಳಲ್ಲಿ ನಟಿಸಿ ಜನಪ್ರಿಯತೆ ಗಳಿಸಿದ್ದಾರೆ. ಊಹಲು ಗುಸಗುಸಲದೆ, ತೊಲಿ ಪ್ರೇಮ ಮತ್ತು ತಿರುಚಿತ್ರಂಬಲಂ ಮುಂತಾದ ಚಿತ್ರಗಳು ಅವರಿಗೆ ಹೆಚ್ಚಿನ ಖ್ಯಾತಿ ತಂದವು.

ನಟಿ ಮಾತ್ರವಲ್ಲ, ಗಾಯಕಿಯೂ ಹೌದು

ನಟಿ ಮಾತ್ರವಲ್ಲ, ಗಾಯಕಿಯೂ ಹೌದು
ಹಲವು ಚಿತ್ರಗಳಲ್ಲಿ ಹಾಡುಗಳನ್ನು ಹಾಡಿದ್ದು, ತಮ್ಮ ಗಾಯನ ಪ್ರತಿಭೆಯನ್ನೂ ಪ್ರದರ್ಶಿಸಿದ್ದಾರೆ. ಊಹಲು ಗುಸಗುಸಲದೆ ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ಹೊಸ ನಟಿ ವಿಭಾಗದಲ್ಲಿ SIIMA ಪ್ರಶಸ್ತಿ ಪಡೆದರು.

ವೆಬ್ ಸೀರೀಸ್‌ಗಳಲ್ಲಿ ಜನಪ್ರಿಯತೆ

ವೆಬ್ ಸೀರೀಸ್‌ಗಳಲ್ಲಿ ಜನಪ್ರಿಯತೆ
ರುದ್ರ: ದಿ ಎಡ್ಗೆ ಆ ಡಾರ್ಕ್ನೆಸ್ ಹಾಗೂ ಫರ್ಜಿ ಮುಂತಾದ OTT ಸರಣಿಗಳ ಮೂಲಕ ದೇಶಾದ್ಯಂತ ಹೆಚ್ಚು ಜನಪ್ರಿಯರಾಗಿದ್ದಾರೆ.

Related Stories

No stories found.