'ಕಾನ್​ ಸಿಟಿ'ಯಲ್ಲಿ ಅನ್ನಾ ಬೆನ್

'ಕುಂಬಳಂಗಿ ನೈಟ್ಸ್', 'ಹೆಲನ್'​​, 'ಕಾನ್​ ಸಿಟಿ' ಸಿನಿಮಾಗಳ ಮೂಲಕ ಮಾಲಿವುಡ್​ ಹಾಗೂ ಕಾಲಿವುಡ್​ನಲ್ಲಿ ಹವಾ ಕ್ರಿಯೇಟ್ ಮಾಡಿರುವ ಅನ್ನಾ ಬೆನ್ ಸದ್ಯ ಹೊಸ​​ ಸಿನಿಮಾದ ಬಗ್ಗೆ ಅಪ್ಡೇಟ್ ಕೊಟ್ಟಿದ್ದಾರೆ. ಹೌದು, ಅವರು ವೈಶಾಖ್ ರೀತಾ ಆಕ್ಷನ್​ ಕಟ್ ಹೇಳಲು ಸಿದ್ಧವಾಗಿರುವ ಇನ್ನೂ ಹೆಸರಿಡದ ಸಿನಿಮಾದಲ್ಲಿ ನಟಿಸಲಿದ್ದಾರೆ. ಇದರಲ್ಲಿ ಮಂಜುಮ್ಮೆಲ್​ ಬಾಯ್ಸ್​​ ನಿರ್ದೇಶಕ ಚಿದಂಬರಂ- ಅನ್ನಾ ಬೆನ್ ಮುಖ್ಯ ಭೂಮಿಕೆಯಲ್ಲಿ ನಟಿಸಲಿದ್ದಾರೆ.
 'ಕಾನ್​ ಸಿಟಿ'ಯಲ್ಲಿ ಅನ್ನಾ ಬೆನ್
Published on: 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net