ಬೆಂಗಳೂರು: ಯದುಗಿರಿ ಯತಿರಾಜ ಮಠ, ಕಲಾ ಪ್ರೇಮಿ ಫೌಂಡೇಶನ್ ಹಾಗೂ ಸಂಗೀತ ಸಂಭ್ರಮದ ವತಿಯಿಂದ ಮಲ್ಲೇಶ್ವರಂನ ಸೇವಾ ಸದನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿದ್ವಾನ್ ಪಿ.ರಮಾ ಅವರ ನಿರ್ದೇಶನದಲ್ಲಿ 'ಶ್ರೀ ರಾಮಾನುಜ ವೈಭವಂ' ಸಂಗೀತ ನೃತ್ಯ ನಾಟಕ ನಡೆಯಿತು. ವಿದ್ವಾನ್ ವೀಣಾಮೂರ್ತಿ ನೃತ್ಯ ಹಾಗೂ ಆರ್.ರುನಂದನ್ ಸಂಗೀತ ಸಂಯೋಜಿಸಿದ್ದರು.