More

    ಶ್ರೀಲೀಲಾಗೆ ಚುಂಬಿಸುವ ಅದೃಷ್ಟವಂತ ಯಾರು..? ನಾನು ಈ ವ್ಯಕ್ತಿ ಜತೆಗೆ ಮಾತ್ರ ಲಿಪ್​ಲಾಕ್​​ ಮಾಡುತ್ತೇನೆ..!

    ಶ್ರೀಲೀಲಾ ನಟನೆಯ ತೆಲುಗು ಸಿನಿಮಾ ‘ಭಗವಂತ್ ಕೇಸರಿ’ ಬಿಡುಗಡೆ ಆಗಿದೆ. ಉತ್ತಮ ಪ್ರತಿಕ್ರಿಯೆ ಕೂಡ ವ್ಯಕ್ತವಾಗಿದೆ. ಈ ವೇಳೆಯಲ್ಲಿ ನಡೆದ ಸಂದರ್ಶನದಲ್ಲಿ ಶ್ರೀಲೀಲಾ ಅಚ್ಚರಿಯ ಹೇಳಿಕೆಯನ್ನು ಕೊಟ್ಟಿದ್ದಾರೆ. ತೆರೆಯ ಮೇಲೆ ಯಾವುದೇ ಕಾರಣಕ್ಕೂ ತಾವು ಲಿಪ್ ಲಾಕ್ ಮಾಡಿಕೊಳ್ಳುವುದಿಲ್ಲವೆಂದಿದ್ದಾರೆ.

    ಶ್ರೀಲೀಲಾಗೆ ಚುಂಬಿಸುವ ಅದೃಷ್ಟವಂತ ಯಾರು..? ನಾನು ಈ ವ್ಯಕ್ತಿ ಜತೆಗೆ ಮಾತ್ರ ಲಿಪ್​ಲಾಕ್​​ ಮಾಡುತ್ತೇನೆ..!


    ನಾನು ಲಿಪ್​ಲಾಕ್​ ಸೀನ್​ಗಳನ್ನ ಮಾಡೋದೇ ಇಲ್ಲ. ನಾನು ನನ್ನ ಗಂನ ಜತೆಯಲ್ಲಿ ಮಾತ್ರ ಲಿಪ್​ಲಾಕ್​ ಅಂದ್ರೆ ಮೊದಲು ನನ್ನ ಗಂಡನಿಗೆ ಮಾತ್ರ ಈ ಅದೃಷ್ಟ ಎಂದಿದ್ದಾರೆ.

    ಶ್ರೀಲೀಲಾಗೆ ಚುಂಬಿಸುವ ಅದೃಷ್ಟವಂತ ಯಾರು..? ನಾನು ಈ ವ್ಯಕ್ತಿ ಜತೆಗೆ ಮಾತ್ರ ಲಿಪ್​ಲಾಕ್​​ ಮಾಡುತ್ತೇನೆ..!


    ಜತೆಗೆ ಅಂತಹ ಸೀನ್​ಗಳು ಚಲನಚಿತ್ರದಲ್ಲಿದ್ರೆ ಅದರಲ್ಲಿ ನಟಿಸೋದೆ ಇಲ್ಲ ಎಂದಿದ್ದಾರೆ. ಶ್ರೀಲೀಲಾ ಕೈಯಲ್ಲಿ ಅರ್ಧ ಡಜನ್‌ಗೂ ಹೆಚ್ಚು ಚಿತ್ರಗಳಿವೆ. ಅವುಗಳಲ್ಲಿ ಹೆಚ್ಚಿನವು ಬಿಗ್‌ ಬಜೆಟ್‌ ಚಲನಚಿತ್ರಗಳಾಗಿವೆ. ಇತ್ತೀಚಿನ ತೆರೆಕಂಡ ನಟಸಿಂಹ ಸಂದಮೂರಿ ಬಾಲಕೃಷ್ಣ ನಟನೆಯ ‘ಭಗವಂತ್ ಕೇಸರಿ’ ಉತ್ತಮ ಪ್ರದರ್ಶನ ಕಾಣುತ್ತಿದೆ.

    ಶ್ರೀಲೀಲಾಗೆ ಚುಂಬಿಸುವ ಅದೃಷ್ಟವಂತ ಯಾರು..? ನಾನು ಈ ವ್ಯಕ್ತಿ ಜತೆಗೆ ಮಾತ್ರ ಲಿಪ್​ಲಾಕ್​​ ಮಾಡುತ್ತೇನೆ..!


    ಈ ಚಿತ್ರವನ್ನ ಅನಿಲ್ ರವಿಪುಡಿ ನಿರ್ದೇಶಿಸಿದ್ದು, ಸಿನಿಮಾದಲ್ಲಿ ಬಾಲಕೃಷ್ಣ ಮಗಳ ಪಾತ್ರದಲ್ಲಿ ಶ್ರೀಲೀಲಾ ಕಾಣಿಸಿಕೊಂಡಿದ್ದಾರೆ.
    ಈ ಸಮಯದಲ್ಲಿಯೇ ಇವರ ಹೆಸರು ಅದೊಬ್ಬ ಸೂಪರ್‌ಸ್ಟಾರ್ ನಟನ ಮಗನ ಜೊತೆ ಸೇರಿಕೊಂಡಿದೆ. ಅಷ್ಟೇ ಅಲ್ಲ. ಆ ಹುಡುಗನ ಜೊತೆ ಮದುವೆ ಮಾಡಿಕೊಳ್ಳಲು ಸಿದ್ಧತೆ ನಡೆಯುತ್ತಿದೆ ಎಂದು ವೈರಲ್ ಆಗುತ್ತಿದೆ.

    ಶ್ರೀಲೀಲಾಗೆ ಚುಂಬಿಸುವ ಅದೃಷ್ಟವಂತ ಯಾರು..? ನಾನು ಈ ವ್ಯಕ್ತಿ ಜತೆಗೆ ಮಾತ್ರ ಲಿಪ್​ಲಾಕ್​​ ಮಾಡುತ್ತೇನೆ..!


    ‘ಭಗವಂತ್ ಕೇಸರಿ’ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿರುವ ಬ್ಯೂಟಿ, ಸರಣಿ ಸಂದರ್ಶನಗಳಲ್ಲಿ ಭಾಗವಹಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಸಿನಿಮಾದ ಜೊತೆಗೆ ಹಲವು ವೈಯಕ್ತಿಕ ವಿಚಾರಗಳನ್ನೂ ಹಂಚಿಕೊಳ್ಳುತ್ತಿದ್ದಾರೆ. ಇದರ ಭಾಗವಾಗಿ ನಟಿಗೆ ಒಂದು ಹುಚ್ಚು ಪ್ರಶ್ನೆ ಎದುರಾಯಿತು. ಟಾಲಿವುಡ್‌ನಲ್ಲಿ ಲಿಪ್ ಲಾಕ್ ಸೀನ್ ಮಾಡಬೇಕಾದರೆ ಯಾರೊಂದಿಗೆ ಮಾಡುತ್ತೀರಿ? ಅಂತ ಆಂಕರ್ ಪ್ರಶ್ನೆ ಕೇಳಿದ್ದರು.


    ಈ ಪ್ರಶ್ನೆಗೆ ಶ್ರೀಲೀಲಾ ಬಹಳ ಸ್ವಾರಸ್ಯಕರ ಉತ್ತರ ನೀಡಿದ್ದಾಳೆ. ಮೊದಲಿಗೆ ಯಾವುದೇ ನಾಯಕನ ಜೊತೆ ಲಿಪ್ ಲಾಕ್ ದೃಶ್ಯಗಳನ್ನು ಮಾಡುವುದಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. ಹಾಗೆ ಮಾಡಬೇಕಾದರೆ ಗಂಡನಿಗೆ ಮೊದಲ ಮುತ್ತು ಕೊಡುತ್ತೇನೆ ಎಂದಿದ್ದಾಳೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts