ಭಾರತದ ಯುವ ಆಟಗಾರ್ತಿ ವೈಷ್ಣವಿ ಅಡ್ಕರ್ (Vaishnavi Adkar) ಅವರ ಕನಸಿನ ಓಟಕ್ಕೆ ಫೈನಲ್ನಲ್ಲಿ ತಡೆಬಿದ್ದಿದ್ದರೆ, ಬೆಲ್ಜಿಯಂನ ಹ್ಯಾನೆ ವಂಡೆವಿಂಕೆಲ್ ಅವರು ಕೆಪಿಬಿ ಟ್ರಸ್ಟ್ ಐಟಿಎಫ್ ವುಮೆನ್ಸ್ ಓಪನ್ ಡಬ್ಲ್ಯು100 ಬೆಂಗಳೂರು ಟೆನಿಸ್ ಟೂರ್ನಿಯ (KPB Trust ITF Women’s Open W100 Bengaluru 2026) ಸಿಂಗಲ್ಸ್ ವಿಭಾಗದಲ್ಲಿ ಚಾಂಪಿಯನ್ ಪಟ್ಟಕ್ಕೇರಿದ್ದಾರೆ.