

Rinku Singh Giftes Sports Bike to his father: ಕ್ರಿಕೆಟಿಗ ರಿಂಕು ಸಿಂಗ್ ಅವರ ತಂದೆge ಸ್ಪೋರ್ಟ್ಸ್ ಬೈಕ್ ಉಡುಗೊರೆಯಾಗಿ ನೀಡಿದ್ದಾರೆ.
ಕ್ರಿಕೆಟಿಗ ರಿಂಕು ಸಿಂಗ್ ಅವರ ತಂದೆ ಈ ಮೊದಲು ಮನೆ ಮನೆಗೆ ಅಡುಗೆ ಸಿಲಿಂಡರ್ ತಲುಪಿಸುವ ಕೆಲಸ ಮಾಡುತ್ತಿದ್ದರು, ತುಂಬಾ ಕಷ್ಟದಲ್ಲಿಯೇ ತಮ್ಮ ಮಗನನ್ನು ಸಾಕು ಸಲುಹಿದರು ತಮ್ಮ ಪುತ್ರ ಕ್ರಿಕೆಟಿಗನಾಗಬೇಕು ಎಂದು ಕನಸು ಕಂಡಿದ್ದರು.
ಈಗ ಅವರ ಪುತ್ರ ರಿಂಕು ಸಿಂಗ್ ಅಸಮಾನ್ಯ ಕ್ರಿಕೆಟಿಗನಾಗಿ ಗುರುತಿಸಿಕೊಂಡಿದ್ದಾರೆ. ಐಪಿಎಲ್ನಿಂದ ಹಿಡಿದು ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿಯೂ ಕೂಡ ಮಿಂಚಿದ್ದಾರೆ.
ಭಾರತದ ಕ್ರಿಕೆಟಿಗ ರಿಂಕು ಸಿಂಗ್. ತಮ್ಮ ತಂದೆಗೆ ಸ್ಪೋರ್ಟ್ಸ್ ಬೈಕ್ ಉಡುಗೊರೆ ನೀಡಿದ್ದಾರೆ. ಈಗಾಗಲೇ ಹೇಳಿದಂತೆ ರಿಂಕು ಸಿಂಗ್ ತಂದೆ ಖಂಚಂದ್ ಸಿಂಗ್ ಜೀವನ ನಿರ್ವಹಣೆಗೆ ಅಂತಾ ಅಡುಗೆ ಸಿಲಿಂಡರ್‌ಗಳನ್ನ ವಿತರಿಸುತ್ತಿದ್ದರು. ಅವರ ಮಗ ಈಗ ಪ್ರಸಿದ್ಧ ಕ್ರಿಕೆಟಿಗನಾಗಿ ಬೆಳೆದಿದ್ದು, ಅವರ ಜೀವನ ಜೈಲಿಯೇ ಬದಲಾಗಿದೆ.
ಇತ್ತೀಚೆಗಷ್ಟೇ ರಿಂಕು ಸಂಗ್ ತನ್ನ ತಂದೆಗೆ ಕವಾಸಕಿ ನಿಂಜಾ 400 ಸ್ಪೋರ್ಟ್ಸ್ ಬೈಕ್ ಅನ್ನು ಉಡುಗೊರೆಯಾಗಿ ನೀಡಿದ್ದು, ಇದರ ಬೆಲೆ 5 ಲಕ್ಷ ರೂಪಾಯಿ.. ಕೆಕೆಆರ್ ತಂಡದಲ್ಲಿ ಅತ್ಯತ್ತಮ ಆಟವಾಡಿ ಎಲ್ಲರ ಮನ ಗೆದ್ದಿದ್ದ ರಿಂಕು.