

ಬೆಂಗಳೂರು: ಪ್ರತಿ ವರ್ಷವೂ ಈ ಸಲ ಕಪ್ ನಮ್ದೆ..ಈ ಸಲ ಕಪ್ ನಮ್ದೆ ಅಂತಾನೇ ಎಂಬ ಅಭಿಮಾನಿಗಳ ಅಪಾರ ನಿರೀಕ್ಷೆಯೊಂದಿಗೆ ಕಣಕ್ಕಿಳಿಯುವ ಆರ್‌ಸಿಬಿ, ಐಪಿಎಲ್‌ನಲ್ಲಿ ನಿರಾಸೆ ಅನುಭವಿಸುತ್ತಲೇ ಬಂದಿದೆ. 2016ರ ಬಳಿಕ ಈ ಬಾರಿ ಪ್ಲೇಆ್ಗೆ ಎಂಟ್ರಿ ಕೊಟ್ಟಿದ್ದ ಆರ್‌ಸಿಬಿ ಫೈನಲ್ ಪ್ರವೇಶಿಸಲು ಎಡವಿತು. ಮುಂದಿನ ನಾಲ್ಕು ತಿಂಗಳಲ್ಲಿ 14ನೇ ಐಪಿಎಲ್ ಪ್ರಕ್ರಿಯೆ ಆರಂಭಗೊಳ್ಳಲಿದೆ. ಇದಕ್ಕೆ ಈಗಲೇ ತಂಡಗಳ ನಡುವೆ ಆಟಗಾರರ ವರ್ಗಾವಣೆ ಪ್ರಕ್ರಿಯೆಗೆ ಶೀಘ್ರವೇ ನಡೆಯಲಿದೆ. ಇತರ ತಂಡಗಳಲ್ಲಿ ಇರುವ ಮೂರು ವಿದೇಶಿ ಆಟಗಾರರ ಮೇಲೆ ಆರ್‌ಸಿಬಿ ಕಣ್ಣೀಟ್ಟಿದೆ. ಆ ಮೂರು ಆಟಗಾರರ ಕುರಿತು ಪರಿಚಯ ಇಲ್ಲಿದೆ..
ಇದನ್ನೂ ಓದಿ:
ಕ್ರಿಸ್ ಲ್ಯಾನ್ (ಮುಂಬೈ ಇಂಡಿಯನ್ಸ್):
ಓಶಾನೆ ಥಾಮಸ್ (ರಾಜಸ್ಥಾನ ರಾಯಲ್ಸ್):
ಡೇವಿಡ್ ಮಿಲ್ಲರ್ (ರಾಜಸ್ಥಾನ ರಾಯಲ್ಸ್):