ಪ್ರೊ ಕಬಡ್ಡಿ ಲೀಗ್​ ಸೀಸನ್​ 9: ಸಂಪೂರ್ಣ ವೇಳಾಪಟ್ಟಿ ಪ್ರಕಟ, ಡಿಸೆಂಬರ್​ 17ಕ್ಕೆ ಫೈನಲ್​

PKL 9
Published on

ನವದೆಹಲಿ: ಪ್ರಸ್ತುತ ಬೆಂಗಳೂರಿನಲ್ಲಿ ನಡೆಯುತ್ತಿರುವ ಪ್ರೊ ಕಬಡ್ಡಿ ಲೀಗ್​ ಸೀಸನ್​ 9ರ ಸಂಪೂರ್ಣ ವೇಳಾಪಟ್ಟಿಯನ್ನು ವಿವೋ ಪ್ರೊ ಕಬಡ್ಡಿ ಲೀಗ್​ ಆಯೋಜಕ ಮಶಾಲ್​ ಸ್ಫೋರ್ಟ್ಸ್​ ಬುಧವಾರ (ಅ.12) ಘೋಷಿಸಿದೆ.

ಕಳೆದ ಸೆ.22ರಂದು ಮೊದಲಾರ್ಧ ಪಂದ್ಯಗಳ ವೇಳಾಪಟ್ಟಿಯನ್ನು ಮಶಾಲ್ ಸ್ಪೋರ್ಟ್ಸ್ ಪ್ರಕಟಿಸಿತ್ತು. ಇದೀಗ ದ್ವಿತೀಯಾರ್ಧ ಅಥವಾ ಸಂಪೂರ್ಣ ವೇಳಾಪಟ್ಟಿಯನ್ನು ಘೋಷಿಸಿದ್ದು, ಲೀಗ್​ನ ಮೊದಲಾರ್ಧ ಪಂದ್ಯಗಳು ನ.8ರವರೆಗೆ ಬೆಂಗಳೂರಿನಲ್ಲಿ ನಡೆದರೆ, ದ್ವಿತೀಯಾರ್ಧ ಪಂದ್ಯಗಳು ನ.09ರಿಂದು ಪುಣೆಯ ಬಲೆವಾಡಿಯ ಶ್ರೀ ಶಿವಾಜಿ ಛತ್ರಪತಿ ಶಿವಾಜಿ ಸ್ಪೋರ್ಟ್ಸ್​ ಕಾಂಪ್ಲೆಕ್ಸ್​ನಲ್ಲಿ ನಡೆಯಲಿದೆ. ಅಲ್ಲದೆ, ಕೊನೆಯ ಹಂತದ​ ಪಂದ್ಯಗಳು ಹೈದರಾಬಾದ್​ನ ಗಾಚಿಬೌಲಿಯಲ್ಲಿ ಒಳಗಾಂಣ ಕ್ರೀಡಾಂಗಣದಲ್ಲಿ ನ.18ರಿಂದ ನಡೆಯಲಿದೆ.

ಮೊದಲಾರ್ಧ ವೇಳಾಪಟ್ಟಿ ಹೀಗಿದೆ...

Koo App
🚨 ℙ𝔸ℝ𝕋 𝟙 𝕆𝔽 𝕋ℍ𝔼 𝕊𝔼𝔸𝕊𝕆ℕ 𝟡 𝕊ℂℍ𝔼𝔻𝕌𝕃𝔼 🚨 📍 Shree Kanteerava Indoor Stadium, Bengaluru 📍 Shree Shiv Chhatrapati Sports Complex, Balewadi, Pune Mark your 🗓️ & gear up for the #vivoProKabaddi extravaganza! #BengalWarriors #BengaluruBulls #DabangDelhiKC #GujaratGiants #HaryanaSteelers #JaipurPinkPanthers #PatnaPirates #PuneriPaltan #TamilThalaivas #TeluguTitans #UMumba #UPYoddhas
View attached media content
-prokabaddi (@prokabaddi)21 Sep 2022

ಮುಂದಿನ ಎರಡು ತಿಂಗಳವರೆಗೆ ಸುದೀರ್ಘವಾಗಿ ಪ್ರೊ ಕಬಡ್ಡಿ ಲೀಗ್​ ಕ್ರೀಡಾಭಿಮಾನಿಗಳನ್ನು ರಂಜಿಸಲಿದೆ. ಲೀಗ್​ ಹಂತದ ಬಳಿಕ ಡಿ.13ರಿಂದ 17ರವರೆಗೆ ಪ್ಲೇಆಫ್​ ಪಂದ್ಯಗಳು ನಡೆಯಲಿದೆ. ಡಿ. 13ರಂದು 1 ಮತ್ತು 2 ಎಲಿಮಿನೇಟರ್​ ಪಂದ್ಯ ನಡೆಯಲಿದೆ. ಡಿ.15ರಂದು 1 ಮತ್ತು 2 ಸೆಮಿ ಫೈನಲ್​ ಪಂದ್ಯಗಳು ನಡೆಯಲಿದೆ. ಡಿ. 17ರಂದು ಗ್ರ್ಯಾಂಡ್​ ಫಿನಾಲೆ ನಡೆಯಲಿದೆ.

ಪಂದ್ಯದ ದ್ವಿತೀಯಾರ್ಧ ವೇಳಾಪಟ್ಟಿ ಈ ಕೆಳಕಂಡಂತಿದೆ....

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net