ಈ ಬಾರಿಯ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಬಾಕ್ಸಿಂಗ್‌ನಲ್ಲಿ ಸಿಕ್ಕ ಮೊದಲ ಸ್ವರ್ಣ ಪದಕ ಇದಾಗಿದ್ದು, ಒಟ್ಟು ಪದಕಗಳ ಸಂಖ್ಯೆ ಈಗ 25ಕ್ಕೆ ಏರಿದೆ. ಕುಸ್ತಿಯ ಅಖಾಡದಲ್ಲಿ ಭಾರತೀಯ ಬಾಕ್ಸರ್‌ಗಳು ಮೇಲುಗೈ ಸಾಧಿಸಿದ್ದು, ಜೈಸ್ಮಿನ್ ಲಂಬೋರಿಯಾ ಸೇರಿದಂತೆ ಮತ್ತಷ್ಟು ಪ್ರಮುಖ ಸ್ಪರ್ಧಿಗಳು ಪದಕದ ಗೆಲುವಿಗೆ ಸನ್ನಿಹಿತರಾಗಿದ್ದಾರೆ,(ಏಜೆನ್ಸೀಸ್).