ಬೆಂಗಳೂರು: ಪೀಣ್ಯ ಮೊದಲ ಹಂತದಲ್ಲಿರುವ ವಿದ್ಯಾ ಸೌಧ ಪಬ್ಲಿಕ್ ಸ್ಕೂಲ್ ತಂಡ ಅಮೃತಾಯ ಸೆಂಟಲ್ ಸ್ಕೂಲ್ ಇತ್ತೀಚೆಗೆ ಆಯೋಜಿಸಿದ್ದ 6ನೇ ಮುಕ್ತ ರಾಷ್ಟ್ರೀಯ ಅಂತರ ಶಾಲಾ ಚಾಂಪಿಯನ್ಷಿಪ್ನ (National Inter School Volleyball Championship ) ವಾಲಿಬಾಲ್ ಸ್ಪರ್ಧೆಯಲ್ಲಿ 10, 12, 14 ವಯೋಮಿತಿ ಬಾಲಕರ ಮತ್ತು ಬಾಲಕಿಯರ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡಿದೆ.