ಸಿಎಸ್​ಕೆಗೆ 163 ರನ್​​ಗಳ ಗುರಿ ನೀಡಿದ ಮುಂಬೈ ಇಂಡಿಯನ್ಸ್​​; ಲುಂಗಿ ಎನ್‌ಜಿಡಿಗೆ 3 ವಿಕೆಟ್​​

IPL 2
Published on

ಅಬುಧಾಬಿ: ಐಪಿಎಲ್​ ಉದ್ಘಾಟನಾ ಪಂದ್ಯಾವಳಿಯ ಮೊದಲ ಇನ್ನಿಂಗ್ಸ್ ಮುಕ್ತಾಯವಾಗಿದ್ದು, ಮುಂಬೈ ಇಂಡಿಯನ್ಸ್​ ತಂಡ 20 ಓವರ್​ಗಳಲ್ಲಿ 9 ವಿಕೆಟ್​ ನಷ್ಟಕ್ಕೆ 162 ರನ್​ ಗಳಿಸಿದೆ.

ರೋಹಿತ್​ ಶರ್ಮಾ 12 (10), ಕ್ವಿಂಟನ್ ಡಿ ಕಾಕ್ -33 (20), ಸೂರ್ಯಕುಮಾರ್ ಯಾದವ್-17 (16), ಸೌರಭ್ ತಿವಾರಿ-42 (31), ಹಾರ್ದಿಕ್​ ಪಾಂಡ್ಯಾ 14(10), ಕಿಯೆರಾನ್ ಪೋಲಾರ್ಡ್- 18 (14), ಕೃನಾಲ್​ ಪಾಂಡ್ಯಾ-3, ಜೇಮ್ಸ್​ ಪ್ಯಾಟಿನ್ಸನ್​ -11, ರಾಹುಲ್​ ಚಾಹರ್​ -2 *, ಜಸ್ಪ್ರೀತ್ ಬುಮ್ರಾ -5* ಮತ್ತು ಟ್ರೆಂಟ್ ಬೌಲ್ಟ್​​ 0 ರನ್​ ಗಳಿಸಿದ್ದಾರೆ.

ಹಾಗೇ ಸಿಎಸ್​ಕೆ ಪರ ದೀಪಕ್​ ಚಹಾರ್​ ಮತ್ತು ರವೀಂದ್ರ ಜಡೇಜಾ ತಲಾ 2 ವಿಕೆಟ್​ ಪಡೆದಿದ್ದರೆ, ಲುಂಗಿ ಎನ್‌ಜಿಡಿ 3 ವಿಕೆಟ್​ ಕಬಳಿಸಿದ್ದಾರೆ. ಸ್ಯಾಮ್​ ಕುರಾನ್​ ಮತ್ತು ಪಿಯುಷ್​ ಚಾವ್ಲಾ ತಲಾ ಒಂದು ವಿಕೆಟ್​ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net