ಇನ್ನು ಪಡಿಕ್ಕಲ್ ವಿಕೆಟ್ ಬೆನ್ನಲ್ಲೇ ರಜತ್ ಪಾಟೀದಾರ್ ಅಲಭ್ಯತೆ ಕಾರಣ ಕಣಕ್ಕಿಳಿದ ವೆಂಕಟೇಶ್ ಅಯ್ಯರ್, ಪಂಜಾಬ್ ಬೌಲರ್ಗಳನ್ನು ಚೆಂಡಾಡಿದರು. ಕೇವಲ ಸಿಕ್ಸರ್ಗಳಲ್ಲೇ ಡೀಲ್ ಮಾಡಿದ ವೆಂಕಿ, 40 ಎಸೆತಗಳಲ್ಲಿ 73 ರನ್ ಸಿಡಿಸಿದರು. ಇದರಲ್ಲಿ 8 ಬೌಂಡರಿ ಮತ್ತು 4 ಸಿಕ್ಸರ್ಗಳನ್ನು ಬಾರಿಸಿದರು. ಆರ್‌ಸಿಬಿ ನೀಡಿದ 223 ರನ್ಗಳ ಗುರಿಯನ್ನು ಪಂಜಾಬ್ ಬ್ಯಾಟರ್ಗಳು ಸುಲಭವಾಗಿ ಚೇಸ್ ಮಾಡಲಿದ್ದಾರಾ ಅಥವಾ ವಿಕೆಟ್ ಕಳೆದುಕೊಂಡು ಪಂದ್ಯ ಬಿಟ್ಟುಕೊಡಲಿದ್ದಾರಾ? ಎಂಬುದನ್ನು ದ್ವಿತೀಯ ಇನ್ನಿಂಗ್ಸ್ನಲ್ಲಿ ಕಾದು ನೋಡಬೇಕಿದೆ, (ಏಜೆನ್ಸೀಸ್).