ಹಾಗಾದರೆ, ಮಂಗೇಶ್ ಯಾರು? ಅವರ ಪ್ರತಿಭೆ ಏನು? ಅನ್ನೋದನ್ನು ನಾವೀಗ ಕಂಪ್ಲೀಟ್ ಆಗಿ ತಿಳಿದುಕೊಳ್ಳೋಣ. ಅಂದಹಾಗೆ 24 ವರ್ಷದ ಮಂಗೇಶ್ ಮಧ್ಯಪ್ರದೇಶದ ಕ್ರಿಕೆಟಿಗ. 2002, ಅಕ್ಟೋಬರ್ 10ರಂದು ಜನಿಸಿದ ಮಂಗೇಶ್, ಓರ್ವ ಆಲ್‌ರೌಂಡರ್ ಆಟಗಾರ. ಬಲಗೈ ಬ್ಯಾಟರ್ ಹಾಗೂ ಎಡಗೈ ಬೌಲರ್. ಡೆತ್ ಓವರ್‌ಗಳಲ್ಲಿ ಕರಾರುವೊಕ್ಕಾಗಿ ಯಾರ್ಕರ್ ಮಾಡುವ ಸಾಮರ್ಥ್ಯ ಮಂಗೇಶ್ ಅವರಲ್ಲಿದೆ.