

ಬೆಂಗಳೂರು: ಐಪಿಎಲ್‌ನಲ್ಲಿ ಪ್ರತಿಯೊಬ್ಬ ಬ್ಯಾಟ್ಸ್‌ಮನ್ ಜಿದ್ದಿಗೆ ಬಿದ್ದವರಂತೆ ರನ್ ಗಳಿಸುತ್ತಾರೆ. ಹೀಗೆ ಬ್ಯಾಟ್ಸ್‌ಮನ್‌ಗಳ ನಡುವೆಯೇ ಸ್ಪರ್ಧೆ ಇರುತ್ತದೆ. ಅತಿಹೆಚ್ಚು ರನ್ ಸಿಡಿಸುವ ಬ್ಯಾಟ್ಸ್‌ಮನ್‌ಗೆ ಆರೆಂಜ್ ಕ್ಯಾಪ್ ನೀಡಲಾಗುತ್ತದೆ. ಕಳೆದ 12 ಆವೃತ್ತಿಗಳಿಂದ ಆರೆಂಜ್ ಕ್ಯಾಪ್ ಗೆದ್ದಿರುವ ಬ್ಯಾಟ್ಸ್‌ಮನ್‌ಗಳ ಸಂಕೀಪ್ತ ಪರಿಚಯ ಇಲ್ಲಿದೆ.
2009: ಮ್ಯಾಥ್ಯೂ ಹೇಡನ್ (ಚೆನ್ನೈ ಸೂಪರ್ ಕಿಂಗ್ಸ್): ಚೆನ್ನೈ
2010: ಸಚಿನ್ ತೆಂಡುಲ್ಕರ್ (ಮುಂಬೈ ಇಂಡಿಯನ್): ದಿಗ್ಗಜ ಸಚಿನ್
2011: ಕ್ರಿಸ್ ಗೇಲ್ (ಆರ್‌ಸಿಬಿ): ಚುಟುಕು ಕ್ರಿಕೆಟ್ ಸಮರದಲ್ಲಿ ವೆಸ್ಟ್ ಇಂಡೀಸ್‌ನ ಕ್ರಿಸ್ ಗೇಲ್‌ನ ಸುವರ್ಣಾಯುಗ ಆರಂಭಗೊಂಡ ವರ್ಷ 2011. ಲೀಗ್‌ನ 4ನೇ ಆವೃತ್ತಿಯಲ್ಲಿ ಆರ್‌ಸಿಬಿ ತಂಡದ ಪರ ಮೊದಲ ಬಾರಿಗೆ ಆಡಿದ ಗೇಲ್, ಸ್ಫೋಟಕ ಬ್ಯಾಟಿಂಗ್ ಮೂಲಕ ಗಮನಸೆಳೆದರು. ಕೇವಲ 12 ಪಂದ್ಯಗಳಿಂದ 2 ಶತಕ ಒಳಗೊಂಡಂತೆ 608 ರನ್ ಸಿಡಿಸಿದ್ದರು. ಗೇಲ್ ಅಬ್ಬರದ ನಡುವೆಯೂ ಆರ್‌ಸಿಬಿ ಫೈನಲ್‌ನಲ್ಲಿ ಸಿಎಸ್‌ಕೆಗೆ ಶರಣಾಗಿತ್ತು.
2012: ಕ್ರಿಸ್ ಗೇಲ್ (ಆರ್‌ಸಿಬಿ): ಸತತ 2ನೇ ವರ್ಷವೂ ಗೇಲ್ ಅಬ್ಬರದ ಮುಂದುವರಿದಿತ್ತು. ಲೀಗ್ ಇತಿಹಾಸದಲ್ಲೇ 700 ರನ್ ಗಡಿ ದಾಟಿದ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಂಡರು. 15 ಪಂದ್ಯಗಳಿಂದ ಸರಾಸರಿ 61.08 ರಂತೆ ಒಂದು ಶತಕ, 7 ಅರ್ಧಶತಕ ಸೇರಿದಂತೆ 733 ರನ್ ಬಾರಿಸಿದ್ದರು ಗೇಲ್. ಸತತ 2ನೇ ಬಾರಿಗೆ ಆರೆಂಜ್ ಕ್ಯಾಪ್ ಗೆದ್ದ ಮೊದಲ ಆಟಗಾರ ಎನಿಸಿಕೊಂಡರು.
2013: ಮೈಕ್ ಹಸ್ಸೆ (ಸಿಎಸ್‌ಕೆ): ಆಸ್ಟ್ರೇಲಿಯಾದ ಮೈಕ್ ಹಸ್ಸೆ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರಮುಖ ಅಂಗವಾಗಿದ್ದರು.
2014: ರಾಬಿನ್ ಉತ್ತಪ್ಪ (ಕೆಕೆಆರ್): ಕೆಕೆಆರ್ ತಂಡದ ರಾಬಿನ್ ಉತ್ತಪ್ಪ 2014ರಲ್ಲಿ ನಡೆದ 7ನೇ ಆವೃತ್ತಿಯಲ್ಲಿ ಆರೆಂಜ್ ಕ್ಯಾಪ್ ಪಡೆದಿದ್ದರು. ಕರ್ನಾಟಕದ ಬ್ಯಾಟ್ಸ್‌ಮನ್‌ವೊಬ್ಬ
2015: ಡೇವಿಡ್ ವಾರ್ನರ್ (ಸನ್‌ರೈಸರ್ಸ್): ಸನ್‌ರೈಸರ್ಸ್ ಹೈದರಾಬಾದ್ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್, 8ನೇ ಆವೃತ್ತಿಯ ಐಪಿಎಲ್‌ನಲ್ಲಿ ಆರೆಂಜ್ ಕ್ಯಾಪ್ ಪಡೆದಿದ್ದರು. ಆಸ್ಟ್ರೇಲಿಯಾದ ಈ ಸ್ಫೋಟಕ ಬ್ಯಾಟ್ಸ್‌ಮನ್ ಆಡಿದ 14 ಪಂದ್ಯಗಳಿಂದ 562 ರನ್ ಕಲೆಹಾಕಿದ್ದರು.
2016:
2017: ಡೇವಿಡ್ ವಾರ್ನರ್ (ಸನ್‌ರೈಸರ್ಸ್): ಸನ್‌ರೈಸರ್ಸ್ ತಂಡದ ಡೇವಿಡ್ ವಾರ್ನರ್‌ನಲ್ಲಿ 2ನೇ ಬಾರಿಗೆ ಆರೇಂಜ್ ಕ್ಯಾಪ್ ಗೆದ್ದುಕೊಂಡರು. 14 ಪಂದ್ಯಗಳಿಂದ 1 ಶತಕ, 4 ಅರ್ಧಶತಕ ಸೇರಿದಂತೆ 641 ರನ್ ಗಳಿಸಿದ್ದರು. 2ನೇ ಬಾರಿಗೆ ಆರೇಂಜ್ ಕ್ಯಾಪ್ ಧರಿಸಿದ 2ನೇ ಆಟಗಾರ ಎನಿಸಿಕೊಂಡರು.
2018:
2019: ಡೇವಿಡ್ ವಾರ್ನರ್ (ಸನ್‌ರೈಸರ್ಸ್): ಸನ್‌ರೈಸರ್ಸ್ ಹೈದರಾಬಾದ್ ತಂಡದ ಡೇವಿಡ್ ವಾರ್ನರ್, 12ನೇ ಆವೃತ್ತಿಯ ಅತಿಹೆಚ್ಚು ರನ್ ಬಾರಿಸಿದರು. 12 ಪಂದ್ಯಗಳಿಂದ ಏಕೈಕ ಶತಕ, 7 ಅರ್ಧಶತಕ 692 ರನ್ ಕಲೆಹಾಕಿತ್ತು. ಇದರೊಂದಿಗೆ ಲೀಗ್‌ನಲ್ಲಿ 3 ಬಾರಿ ಆರೇಂಜ್ ಕ್ಯಾಪ್ ಜಯಿಸಿದ ಆಟಗಾರ ಎನಿಸಿಕೊಂಡರು.