

ಪ್ರಮುಖ ಮುಖ್ಯಾಂಶಗಳು
ಆಮ್ಸ್ಟೆಲ್ವೀನ್ (ನೆದರ್ಲ್ಯಾಂಡ್ಸ್): ಭಾರತದ ಮಹಿಳೆಯರ ತಂಡ ಎ್ಐಎಚ್ ಹಾಕಿ ವಿಶ್ವಕಪ್ನಲ್ಲಿ (
FIH Women''s Hockey World Cup
) ದಕ್ಷಿಣ ಆಫ್ರಿಕಾ ವಿರುದ್ಧ 6-1 ಗೋಲುಗಳಿಂದ ಪ್ರಾಬಲ್ಯ ಸಾಧಿಸಿ ದಾಖಲೆಯ ಗೆಲುವು ದಾಖಲಿಸಿದೆ. ಇದು ಸಲೀಮಾ ಟೆಟೆ ಬಳಗಕ್ಕೆ ಹಾಲಿ ಆವೃತ್ತಿಯ ಮೊದಲ ಗೆಲುವಾಗಿದೆ. ಜತೆಗೆ ಟೂರ್ನಿ ಇತಿಹಾಸದ ಅತಿದೊಡ್ಡ ಗೆಲುವು ದಾಖಲಿಸಿದ ಭಾರತ ತಂಡ, ಎರಡನೇ ಹಂತಕ್ಕೇರುವ ಅವಕಾಶ ವೃದ್ಧಿಸಿಕೊಂಡಿದೆ.
ಅತಿದೊಡ್ಡ ಗೆಲುವು