ಐಪಿಎಲ್​ ಮೆಗಾ ಹರಾಜಿನಲ್ಲಿ ಎಲ್ಲ 10 ತಂಡಗಳು ಖರೀದಿಸಿದ ಆಟಗಾರರ ವಿವರ ಇಲ್ಲಿದೆ...

web ipl teams
Published on

ಬೆಂಗಳೂರು: ಐಪಿಎಲ್​ 18ನೇ ಆವೃತ್ತಿಯ ಎರಡು ದಿನಗಳ ಮೆಗಾ ಹರಾಜು ಪ್ರಕ್ರಿಯೆಯಲ್ಲಿ 62 ವಿದೇಶಿಯರ ಸಹಿತ ಒಟ್ಟು 182 ಆಟಗಾರರು ಬಿಕರಿಯಾದರು. ಮೊದಲ ದಿನ 72 ಆಟಗಾರರ ಬಿಕರಿಯಾಗಿತ್ತು. 10 ತಂಡಗಳು ಒಟ್ಟಾರೆ 639.15 ಕೋಟಿ ರೂ. ವ್ಯಯಿಸಿದವು. ಒಟ್ಟು 8 ಆರ್​ಟಿಎಂ ಕೂಡ ಬಳಕೆಯಾಯಿತು. 2025ರ ಮಾರ್ಚ್​ 14ರಿಂದ ಮೇ 25ರವರೆಗೆ ಟೂರ್ನಿ ನಡೆಯಲಿದೆ. ಎಲ್ಲ 10 ತಂಡಗಳು ಎರಡು ದಿನಗಳ ಹರಾಜಿನಲ್ಲಿ ಖರೀದಿಸಿರುವ ಆಟಗಾರರ ವಿವರ ಇಲ್ಲಿದೆ...

ತಂಡಗಳು (ಬಿಡ್​ ಮೌಲ್ಯ: ರೂಪಾಯಿಗಳಲ್ಲಿ):

*ಆರ್​ಸಿಬಿ (ಬೆಂಗಳೂರು)

ಜೋಶ್​ ಹ್ಯಾಸಲ್​ವುಡ್​ (12.50 ಕೋಟಿ), ಫಿಲ್​ ಸಾಲ್ಟ್​ (11.50 ಕೋಟಿ), ಜಿತೇಶ್​ ಶರ್ಮ (11 ಕೋಟಿ), ಲಿಯಾಮ್​ ಲಿವಿಂಗ್​ಸ್ಟೋನ್​ (8.75 ಕೋಟಿ), ರಸಿಕ್​ ಸಲಾಂ (6 ಕೋಟಿ), ಸುಯಶ್​ ಶರ್ಮ (2.60 ಕೋಟಿ). ಭುವನೇಶ್ವರ್​ ಕುಮಾರ್​ (10.75 ಕೋಟಿ), ಕೃನಾಲ್​ ಪಾಂಡ್ಯ (5.75 ಕೋಟಿ), ಟಿಮ್​ ಡೇವಿಡ್​ (3 ಕೋಟಿ), ಜೇಕಬ್​ ಬೆಥೆಲ್​ (2.60 ಕೋಟಿ), ದೇವದತ್​ ಪಡಿಕ್ಕಲ್​ (2 ಕೋಟಿ), ನುವಾನ್​ ತುಷಾರ (1.60 ಕೋಟಿ), ರೊಮಾರಿಯೊ ಶೆರ್ಡ್​ (1.50 ಕೋಟಿ), ಸ್ವಪ್ನಿಲ್​ ಸಿಂಗ್​ (50 ಲಕ್ಷ), ಮನೋಜ್​ ಭಾಂಡಗೆ (30 ಲಕ್ಷ), ಸ್ವಸ್ತಿಕ್​ ಚಿಕರ (30 ಲಕ್ಷ), ಮೋಹಿತ್​ ರಾಥೀ (30 ಲಕ್ಷ), ಅಭಿನಂದನ್​ ಸಿಂಗ್​ (30 ಲಕ್ಷ), ಲುಂಗಿ ಎನ್​ಗಿಡಿ (1 ಕೋಟಿ). ಒಟ್ಟು ಆಟಗಾರರು: 22 (8 ವಿದೇಶಿ), ರಿಟೇನ್​-ಹರಾಜಿನ ಒಟ್ಟು ವೆಚ್ಚ: 119.25 ಕೋಟಿ.

*ಕೋಲ್ಕತ ನೈಟ್​ರೈಡರ್ಸ್

ವೆಂಕಟೇಶ್​ ಅಯ್ಯರ್​ (23.75 ಕೋಟಿ), ಅನ್ರಿಚ್​ ನೋಕಿಯಾ (6.50 ಕೋಟಿ), ಕ್ವಿಂಟನ್​ ಡಿಕಾಕ್​ (3.60 ಕೋಟಿ), ರಹಮಾನುಲ್ಲಾ ಗುರ್ಬಜ್​ (2 ಕೋಟಿ), ಅಂಗ್​ಕೃಷ್​ ರುವಂಶಿ (3 ಕೋಟಿ), ವೈಭವ್​ ಅರೋರ (1.80 ಕೋಟಿ), ಮಯಾಂಕ್​ ಮಾರ್ಕಂಡೆ (30 ಲಕ್ಷ). ಸ್ಪೆನ್ಸರ್​ ಜಾನ್ಸನ್​ (2.80 ಕೋಟಿ), ರೋವ್ಮನ್​ ಪೊವೆಲ್​ (1.50 ಕೋಟಿ), ಮನೀಷ್​ ಪಾಂಡೆ (75 ಲಕ್ಷ), ಲವನೀತ್​ ಸಿಸೋಡಿಯಾ (30 ಲಕ್ಷ), ಅಜಿಂಕ್ಯ ರಹಾನೆ (1.50 ಕೋಟಿ), ಅನುಕೂಲ್​ ರಾಯ್​ (40 ಲಕ್ಷ), ಮೊಯಿನ್​ ಅಲಿ (2 ಕೋಟಿ), ಉಮ್ರಾನ್​ ಮಲಿಕ್​ (75 ಲಕ್ಷ), ಅಜಯ್​ ಮಂಡಲ್​ (30 ಲಕ್ಷ). ಒಟ್ಟು ಆಟಗಾರರು: 21 (8 ವಿದೇಶಿ), ಒಟ್ಟು ವೆಚ್ಚ: 119.95 ಕೋಟಿ.

*ಡೆಲ್ಲಿ ಕ್ಯಾಪಿಟಲ್ಸ್​

ಕೆಎಲ್​ ರಾಹುಲ್​ (14 ಕೋಟಿ), ಮಿಚೆಲ್​ ಸ್ಟಾರ್ಕ್​ (11.75 ಕೋಟಿ), ಟಿ. ನಟರಾಜನ್​ (10.75 ಕೋಟಿ), ಜೇಕ್​ ್ರೇಸರ್​ ಮೆಕ್​ಗುರ್ಕ್​ (9 ಕೋಟಿ), ಹ್ಯಾರಿ ಬ್ರೂಕ್​ (6.25 ಕೋಟಿ), ಕರುಣ್​ ನಾಯರ್​ (50 ಲಕ್ಷ), ಸಮೀರ್​ ರಿಜ್ವಿ (95 ಲಕ್ಷ), ಆಶುತೋಷ್​ ಶರ್ಮ (3.80 ಕೋಟಿ), ಮೋಹಿತ್​ ಶರ್ಮ (2.20 ಕೋಟಿ). ಮುಕೇಶ್​ ಕುಮಾರ್​ (8 ಕೋಟಿ), ಫಾಫ್ ಡು ಪ್ಲೆಸಿಸ್​ (2 ಕೋಟಿ), ದರ್ಶನ್​ ನಲ್ಕಂಡೆ (30 ಲಕ್ಷ), ವಿಪ್ರಜ್​ ನಿಗಮ್​ (50 ಲಕ್ಷ), ದುಶ್ಮಂತ ಚಮೀರ (75 ಲಕ್ಷ), ಡೊನೊವನ್​ ಫೆರೀರ (75 ಲಕ್ಷ), ಅಜಯ್​ ಮಂಡಲ್​ (30 ಲಕ್ಷ), ಮನ್ವಂತ್​ ಕುಮಾರ್​ (30 ಲಕ್ಷ), ತ್ರಿಪುರಣ ವಿಜಯ್​ (30 ಲಕ್ಷ), ಮಾಧವ್​ ತಿವಾರಿ (40 ಲಕ್ಷ). ಒಟ್ಟು ಆಟಗಾರರು: 23 (7 ವಿದೇಶಿ), ಒಟ್ಟು ವೆಚ್ಚ: 119.80 ಕೋಟಿ.

*ಗುಜರಾತ್​ ಟೈಟಾನ್ಸ್​

ಜೋಸ್​ ಬಟ್ಲರ್​ (15.75 ಕೋಟಿ), ಮೊಹಮದ್​ ಸಿರಾಜ್​ (12.25 ಕೋಟಿ), ಕಗಿಸೊ ರಬಾಡ (10.75 ಕೋಟಿ), ಪ್ರಸಿದ್ಧ ಕೃಷ್ಣ (9.50 ಕೋಟಿ), ನಿಶಾಂತ್​ ಸಿಂಧು (30 ಲಕ್ಷ), ಮಹಿಪಾಲ್​ ಲೊಮ್ರೊರ್​ (1.70 ಕೋಟಿ), ಕುಮಾರ್​ ಕುಶಾಗ್ರ (65 ಲಕ್ಷ), ಅನುಜ್​ ರಾವತ್​ (30 ಲಕ್ಷ), ಮಾನವ್​ ಸುಥರ್​ (30 ಲಕ್ಷ). ವಾಷಿಂಗ್ಟನ್​ ಸುಂದರ್​ (3.20 ಕೋಟಿ), ಶೆರ್ಫಾನ್​ ರುದರ್ಫೋರ್ಡ್​ (2.60 ಕೋಟಿ), ಗೆರಾಲ್ಡ್​ ಕೋಟ್​ಜೀ (2.40 ಕೋಟಿ), ಸಾಯಿ ಕಿಶೋರ್​ (2 ಕೋಟಿ), ಅರ್ಷದ್​ ಖಾನ್​ (1.30 ಕೋಟಿ), ಗುರ್​ನೂರ್​ ಬ್ರಾರ್​ (1.30 ಕೋಟಿ), ಇಶಾಂತ್​ ಶರ್ಮ (75 ಲಕ್ಷ), ಜಯಂತ್​ ಯಾದವ್​ (75 ಲಕ್ಷ), ಗ್ಲೆನ್​ ಫಿಲಿಪ್ಸ್​ (2 ಕೋಟಿ), ಕರೀಮ್​ ಜನತ್​ (75 ಲಕ್ಷ), ಗುಜರಾತ್​ ಖೆಜ್ರೋಲಿಯಾ (30 ಲಕ್ಷ).

ಒಟ್ಟು ಆಟಗಾರರು: 25 (7 ವಿದೇಶಿ), ಒಟ್ಟು ವೆಚ್ಚ: 119.85 ಕೋಟಿ.

*ಚೆನ್ನೆ$ ಸೂಪರ್​ಕಿಂಗ್ಸ್​

ನೂರ್​ ಅಹ್ಮದ್​ (10 ಕೋಟಿ), ಆರ್​. ಅಶ್ವಿನ್​ (9.75 ಕೋಟಿ), ಡೆವೊನ್​ ಕಾನ್​ವೇ (6.25 ಕೋಟಿ), ರಚಿನ್​ ರವೀಂದ್ರ (4 ಕೋಟಿ), ರಾಹುಲ್​ ತ್ರಿಪಾಠಿ (3.40 ಕೋಟಿ), ಖಲೀಲ್​ ಅಹ್ಮದ್​ (4.80 ಕೋಟಿ), ವಿಜಯ್​ ಶಂಕರ್​ (1.20 ಕೋಟಿ). ಸ್ಯಾಮ್​ ಕರನ್​ (2.40 ಕೋಟಿ), ಅಂಶುಲ್​ ಕಂಬೋಜ್​ (3.40 ಕೋಟಿ), ಶೇಕ್​ ರಶೀದ್​ (30 ಲಕ್ಷ), ಮುಕೇಶ್​ ಚೌಧರಿ (30 ಲಕ್ಷ), ದೀಪಕ್​ ಹೂಡಾ (1.70 ಕೋಟಿ), ಗುರುಜಪ್​ನೀತ್​ ಸಿಂಗ್​ (2.20 ಕೋಟಿ), ನಾಥನ್​ ಎಲ್ಲಿಸ್​ (2 ಕೋಟಿ), ಜೇಮಿ ಓವರ್ಟನ್​ (1.50 ಕೋಟಿ), ಕಮಲೇಶ್​ ನಾಗರಕೋಟಿ (30 ಲಕ್ಷ), ರಾಮಕೃಷ್ಣ ಘೋಷ್​ (30 ಲಕ್ಷ), ಶ್ರೇಯಸ್​ ಗೋಪಾಲ್​ (30 ಲಕ್ಷ), ವಂಶ್​ ಬೇಡಿ (55 ಲಕ್ಷ), ಆಂಡ್ರೆ ಸಿದ್ಧಾರ್ಥ್​ (30 ಲಕ್ಷ). ಒಟ್ಟು ಆಟಗಾರರು: 25 (7 ವಿದೇಶಿ); ಒಟ್ಟು ವೆಚ್ಚ: 119.95 ಕೋಟಿ.

*ಪಂಜಾಬ್​ ಕಿಂಗ್ಸ್​

ಶ್ರೇಯಸ್​ ಅಯ್ಯರ್​ (26.75 ಕೋಟಿ), ಅರ್ಷದೀಪ್​ ಸಿಂಗ್​ (18 ಕೋಟಿ), ಯಜುವೇಂದ್ರ ಚಾಹಲ್​ (18 ಕೋಟಿ), ಮಾರ್ಕಸ್​ ಸ್ಟೋಯಿನಿಸ್​ (11 ಕೋಟಿ), ಗ್ಲೆನ್​ ಮ್ಯಾಕ್ಸ್​ವೆಲ್​ (4.20 ಕೋಟಿ), ನೇಹಲ್​ ವಧೇರ (4.20 ಕೋಟಿ), ಹರ್​ಪ್ರೀತ್​ ಬ್ರಾರ್​ (1.50 ಕೋಟಿ), ವಿಷ್ಣು ವಿನೋದ್​ (95 ಲಕ್ಷ), ವೈಶಾಕ್​ ವಿಜಯ್​ಕುಮಾರ್​ (1.80 ಕೋಟಿ), ಯಶ್​ ಠಾಕೂರ್​ (1.80 ಕೋಟಿ). ಮಾಕೋರ್ ಜಾನ್ಸೆನ್​ (7 ಕೋಟಿ), ಪ್ರಿಯಾಂಶ್​ ಆರ್ಯ (3.80 ಕೋಟಿ), ಜೋಶ್​ ಇಂಗ್ಲಿಷ್​ (2.60 ಕೋಟಿ), ಅಜ್ಮತ್​ಉಲ್ಲಾ ಒಮರ್ಜಾಯಿ (2.40 ಕೋಟಿ), ಲಾಕಿ ಗ್ಯುರ್ಸನ್​ (2 ಕೋಟಿ), ಹರ್​ನೂರ್​ ಪನ್ನು (30 ಲಕ್ಷ), ಕುಲದೀಪ್​ ಸೇನ್​ (80 ಲಕ್ಷ), ಆರನ್​ ಹಾರ್ಡಿ (1.25 ಕೋಟಿ), ಮುಶೀರ್​ ಖಾನ್​ (30 ಲಕ್ಷ), ಸೂರ್ಯಾಂಶ್​ ಶೆಡ್ಗೆ (30 ಲಕ್ಷ), ಕ್ಸೇವಿಯರ್​ ಬಾರ್ಟ್​ಲೆಟ್​ (80 ಲಕ್ಷ), ಪೈಲಾ ಅವಿನಾಶ್​ (30 ಲಕ್ಷ), ಪ್ರವಿಣ್​ ದುಬೆ (30 ಲಕ್ಷ). ಒಟ್ಟು ಆಟಗಾರರು: 25 (8 ವಿದೇಶಿ), ಒಟ್ಟು ವೆಚ್ಚ: 119.65 ಕೋಟಿ.

*ರಾಜಸ್ಥಾನ ರಾಯಲ್ಸ್​

ಜೋಫ್ರಾ ಆರ್ಚರ್​ (12.50 ಕೋಟಿ), ವಾನಿಂದು ಹಸರಂಗ (5.25 ಕೋಟಿ) ಮಹೀಶ್​ ತೀಕ್ಷಣ (4.40 ಕೋಟಿ), ಆಕಾಶ್​ ಮಧ್ವಲ್​ (1.20 ಕೋಟಿ), ಕುಮಾರ್​ ಕಾರ್ತಿಕೇಯ (30 ಲಕ್ಷ). ನಿತೀಶ್​ ರಾಣಾ (4.20 ಕೋಟಿ), ತುಷಾರ್​ ದೇಶಪಾಂಡೆ (6.50 ಕೋಟಿ), ಶುಭಂ ದುಬೆ (80 ಲಕ್ಷ), ಯಧ್ವೀರ್​ ಸಿಂಗ್​ (35 ಲಕ್ಷ), ಫಜಲ್ಲಾಕ್​ ಫಾರೂಖಿ (2 ಕೋಟಿ), ವೈಭವ್​ ಸೂರ್ಯವಂಶಿ (1.10 ಕೋಟಿ), ಕ್ವೆನಾ ಮಾಫಕ (1.50 ಕೋಟಿ), ಅಶೋಕ್​ ಶರ್ಮ (30 ಲಕ್ಷ), ಕುನಾಲ್​ ರಾಥೋಡ್​ (30 ಲಕ್ಷ). ಒಟ್ಟು ಆಟಗಾರರು: 20 (6 ವಿದೇಶಿ), ಒಟ್ಟು ವೆಚ್ಚ: 119.70 ಕೋಟಿ.

*ಮುಂಬೈ ಇಂಡಿಯನ್ಸ್​

ಟ್ರೆಂಟ್​ ಬೌಲ್ಟ್​ (12.50 ಕೋಟಿ), ನಮನ್​ ಧೀರ್​ (5.25 ಕೋಟಿ), ರಾಬಿನ್​ ಮಿಂಜ್​ (65 ಲಕ್ಷ), ಕರ್ಣ್​ ಶರ್ಮ (50 ಲಕ್ಷ). ದೀಪಕ್​ ಚಹರ್​ (9.25 ಕೋಟಿ), ವಿಲ್​ ಜಾಕ್ಸ್​ (5.25 ಕೋಟಿ), ಅಲ್ಲಾ ಜನ್​ರ್​ (4.80 ಕೋಟಿ), ಮಿಚೆಲ್​ ಸ್ಯಾಂಟ್ನರ್​ (2 ಕೋಟಿ), ರ್ಯಾನ್​ ರಿಕೆಲ್​ಟನ್​ (1 ಕೋಟಿ), ಅಶ್ವನಿ ಕುಮಾರ್​ (30 ಲಕ್ಷ), ರೀಸ್​ ಟಾಪ್ಲೆ (75 ಲಕ್ಷ), ಕೆಎಲ್​ ಶ್ರೀಜಿತ್​ (30 ಲಕ್ಷ), ರಾಜ್​ ಅಂಗದ್​ ಬಾವ (30 ಲಕ್ಷ), ಸತ್ಯನಾರಾಯಣ ರಾಜು (30 ಲಕ್ಷ), ಬೆವನ್​ ಜೇಕಬ್ಸ್​ (30 ಲಕ್ಷ), ವಿಘ್ನೇಶ್​ ಪುಥರ್​ (30 ಲಕ್ಷ), ಅರ್ಜುನ್​ ತೆಂಡುಲ್ಕರ್​ (30 ಲಕ್ಷ), ಲಿಜಾಡ್​ ವಿಲಿಯಮ್ಸ್​ (75 ಲಕ್ಷ). ಒಟ್ಟು ಆಟಗಾರರು: 23 (8 ವಿದೇಶಿ), ಒಟ್ಟು ವೆಚ್ಚ: 119.80 ಕೋಟಿ.

*ಲಖನೌ ಸೂಪರ್​ಜೈಂಟ್ಸ್​

ರಿಷಭ್​ ಪಂತ್​ (27 ಕೋಟಿ), ಆವೇಶ್​ ಖಾನ್​ (9.75 ಕೋಟಿ), ಡೇವಿಡ್​ ಮಿಲ್ಲರ್​ (7.50 ಕೋಟಿ), ಮಿಚೆಲ್​ ಮಾರ್ಷ್​ (3.40 ಕೋಟಿ), ಏಡನ್​ ಮಾರ್ಕ್ರಮ್​ (2 ಕೋಟಿ), ಅಬ್ದುಲ್​ ಸಮದ್​ (4.20 ಕೋಟಿ), ಆರ್ಯನ್​ ಜುಯಲ್​ (30 ಲಕ್ಷ). ಆಕಾಶ್​ದೀಪ್​ (8 ಕೋಟಿ), ಶಾಬಾಜ್​ ಅಹ್ಮದ್​ (2.40 ಕೋಟಿ), ಹಿಮ್ಮತ್​ ಸಿಂಗ್​ (30 ಲಕ್ಷ), ಎಂ. ಸಿದ್ಧಾರ್ಥ್​ (75 ಲಕ್ಷ), ದಿಗ್ವೇಷ್​ ಸಿಂಗ್​ (30 ಲಕ್ಷ), ಆಕಾಶ್​ ಸಿಂಗ್​ (30 ಲಕ್ಷ), ಶಮರ್​ ಜೋಸೆಫ್​ (75 ಲಕ್ಷ), ಪ್ರಿನ್ಸ್​ ಯಾದವ್​ (30 ಲಕ್ಷ), ಯುವರಾಜ್​ ಚೌಧರಿ (30 ಲಕ್ಷ), ರಾಜ್ಯವರ್ಧನ್​ ಹಂಗರ್ಗೆಕರ್​ (30 ಲಕ್ಷ), ಅರ್ಷಿನ್​ ಕುಲಕರ್ಣಿ (30 ಲಕ್ಷ), ಮ್ಯಾಥ್ಯೂ ಬ್ರಿಟ್​ಜ್ಕೆ (75 ಲಕ್ಷ). ಒಟ್ಟು ಆಟಗಾರರು: 24 (6 ವಿದೇಶಿ), ಒಟ್ಟು ವೆಚ್ಚ: 119.90 ಕೋಟಿ.

*ಸನ್​ರೈಸರ್ಸ್​ ಹೈದರಾಬಾದ್​

ಇಶಾನ್​ ಕಿಶನ್​ (11.25 ಕೋಟಿ), ಮೊಹಮದ್​ ಶಮಿ (10 ಕೋಟಿ), ಹರ್ಷಲ್​ ಪಟೇಲ್​ (8 ಕೋಟಿ), ರಾಹುಲ್​ ಚಹರ್​ (3.20 ಕೋಟಿ), ಆಡಂ ಜಂಪಾ (2.40 ಕೋಟಿ), ಅಥರ್ವ ತೈಡೆ (30 ಲಕ್ಷ), ಅಭಿನವ್​ ಮನೋಹರ್​ (3.20 ಕೋಟಿ), ಸಿಮ್ರನ್​ಜೀತ್​ ಸಿಂಗ್​ (1.5 ಕೋಟಿ). ಜೀಶನ್​ ಅನ್ಸಾರಿ (40 ಲಕ್ಷ), ಜೈದೇವ್​ ಉನಾದ್ಕತ್​ (1 ಕೋಟಿ), ಬೆಡನ್​ ಕರ್ಸ್​ (1 ಕೋಟಿ), ಕಮಿಂದು ಮೆಂಡಿಸ್​ (75 ಲಕ್ಷ), ಅನಿಕೇತ್​ ವರ್ಮ (30 ಲಕ್ಷ), ಇಶಾನ್​ ಮಾಲಿಂಗ (1.20 ಕೋಟಿ), ಸಚಿನ್​ ಬೇಬಿ (30 ಲಕ್ಷ). ಒಟ್ಟು ಆಟಗಾರರು: 20 (7 ವಿದೇಶಿ), ಒಟ್ಟು ವೆಚ್ಚ: 119.80 ಕೋಟಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net