ರೊನಾಲ್ಡೊ ಈಗ ಫಿಫಾ ವಿಶ್ವಕಪ್ನಲ್ಲಿ ಒಟ್ಟು 10 ಗೋಲು ಬಾರಿಸಿದ ಸಾಧನೆ ಮಾಡಿದ್ದಾರೆ. ಅತ್ತ ಮೆಸ್ಸಿ 18 ಗೋಲುಗಳನ್ನು ಗಳಿಸಿದ ದಾಖಲೆ ಬರೆದಿದ್ದಾರೆ. ಮಂಗಳವಾರದ ಪಂದ್ಯವು ರೊನಾಲ್ಡೊ ಅವರ ಅಂತಾರಾಷ್ಟ್ರೀಯ ವೃತ್ತಿಜೀವನದ 230ನೇ ಪಂದ್ಯವಾಗಿತ್ತು, ಬೇರೆ ಯಾರೂ ಇಷ್ಟು ಪಂದ್ಯಗಳನ್ನು ಆಡಿಲ್ಲ ಎಂಬುದು ಗಮನಾರ್ಹ.