ಇಂಡಿಯನ್ ಸೂಪರ್ ಲೀಗ್ ಸೀಸನ್‌ಗೆ ಸಜ್ಜಾದ ಬೆಂಗಳೂರು ಎಫ್‌ಸಿ

ಇಂಡಿಯನ್ ಸೂಪರ್ ಲೀಗ್ ಸೀಸನ್‌ಗೆ ಸಜ್ಜಾದ ಬೆಂಗಳೂರು ಎಫ್‌ಸಿ
ಇಂಡಿಯನ್ ಸೂಪರ್ ಲೀಗ್ ಸೀಸನ್‌ಗೆ ಸಜ್ಜಾದ ಬೆಂಗಳೂರು ಎಫ್‌ಸಿ
Published on

ಬೆಂಗಳೂರು: ಮುಂಬರುವಇಂಡಿಯನ್ ಸೂಪರ್ಲೀಗ್ (Indian Super League (ISL))ಅಭಿಯಾನಕ್ಕಾಗಿತನ್ನ ಸಿದ್ಧತೆಯನ್ನುಸಾರಲು ಬೆಂಗಳೂರುಎಫ್ಸಿಇಂದು ಶ್ರೀಕಂಠೀರವ ಕ್ರೀಡಾಂಗಣದಲ್ಲಿ'ಸೀಸನ್ಓಪನರ್'ಪತ್ರಿಕಾಗೋಷ್ಠಿಯನ್ನುನಡೆಸಿತು.

ಬಾರಿಯ ಸೀಸನ್ಗಾಗಿಕ್ಲಬ್ಕಾರ್ಯತಂತ್ರ,ತಂಡದಸನ್ನದ್ಧತೆ ಮತ್ತುಒಟ್ಟಾರೆ ಗುರಿಗಳಮೇಲೆ ಗೋಷ್ಠಿಯು ಗಮನಕೇಂದ್ರೀಕರಿಸಿತ್ತು.ಮುಖ್ಯಕೋಚ್ ರೆನೆಡಿಸಿಂಗ್ ಮತ್ತುಫಾರ್ವರ್ಡ್ ಆಟಗಾರರಯಾನ್ ವಿಲಿಯಮ್ಸ್ಅವರು ತಂಡದಪ್ರಿ-ಸೀಸನ್ತರಬೇತಿ,ಆಟಗಾರರಮನಸ್ಥಿತಿ ಮತ್ತುಫೆಬ್ರವರಿ 15ರಂದುಸ್ಪೋರ್ಟಿಂಗ್ಕ್ಲಬ್ ದೆಹಲಿವಿರುದ್ಧ ನಡೆಯಲಿರುವಮೊದಲ ಪಂದ್ಯದನಿರೀಕ್ಷೆಗಳ ಬಗ್ಗೆಮಾತನಾಡಿದರು.

ಸೀಸನ್ನಲ್ಲಿಸ್ಥಿರತೆ,ರಕ್ಷಣಾತ್ಮಕಸಂಘಟನೆ ಮತ್ತುಆಕ್ರಮಣಕಾರಿ ಆಟಕ್ಕೆಹೆಚ್ಚಿನ ಒತ್ತುನೀಡಲಾಗುವುದು ಎಂದುಕ್ಲಬ್ ತಿಳಿಸಿದೆ.ಕಳೆದಕೆಲವು ವಾರಗಳಿಂದನಡೆದ ಸಿದ್ಧತೆಗಳುಮುಖ್ಯವಾಗಿ ಆಟಗಾರರಫಿಟ್ನೆಸ್ ಮತ್ತುಮೈದಾನದಲ್ಲಿ ಆಟಗಾರರನಡುವಿನ ಹೊಂದಾಣಿಕೆಯನ್ನುಬಲಪಡಿಸುವತ್ತಗಮನಹರಿಸಿವೆ.

ತಂಡದಸಿದ್ಧತೆ ಮತ್ತುಅಭಿಯಾನದ ಬಗ್ಗೆಮಾತನಾಡಿದ ಮುಖ್ಯಕೋಚ್ ರೆನೆಡಿಸಿಂಗ್ 'ಆಟಗಾರರುಕಳೆದ ಕೆಲವುವಾರಗಳಿಂದ ತುಂಬಾಕಷ್ಟಪಟ್ಟು ಕೆಲಸಮಾಡಿದ್ದಾರೆ ಮತ್ತುಮುಂದಿನ ಸವಾಲಿಗೆಸಂಪೂರ್ಣವಾಗಿಸಿದ್ಧರಾಗಿದ್ದಾರೆ.ಇದೊಂದು13 ಪಂದ್ಯಗಳಸೀಸನ್ ಆಗಿದ್ದರೂ,ನಮ್ಮಗಮನವು ನಾಳೆಯಪಂದ್ಯದಿಂದ ಪ್ರಾರಂಭಿಸಿಪ್ರತಿ ಪಂದ್ಯದಮೇಲೆ ಮಾತ್ರಇರುತ್ತದೆ.ಫುಟ್ಬಾಲ್ನಲ್ಲಿಸರಿಯಾದ ಸಮತೋಲನವನ್ನುಕಾಪಾಡಿಕೊಳ್ಳುವುದುಬಹಳ ಮುಖ್ಯ- ನಾವುಆಕ್ರಮಣಕಾರಿಯಾಗಿಆಡಲು ಬಯಸುತ್ತೇವೆಆದರೆ ರಕ್ಷಣಾವಿಭಾಗದಲ್ಲೂ ಒಂದುಘಟಕವಾಗಿಕಾರ್ಯನಿರ್ವಹಿಸಬೇಕಿದೆ.ಇಡೀತಂಡವು ಎರಡೂಹಂತಗಳಲ್ಲಿ ಕೊಡುಗೆನೀಡುತ್ತದೆ ಮತ್ತುಆಟಗಾರರಿಂದ ನಾನುಅದನ್ನೇ ನಿರೀಕ್ಷಿಸುತ್ತೇನೆಎಂದರು.

ಮೊದಲಪಂದ್ಯದ ಉತ್ಸಾಹದಬಗ್ಗೆ ಮಾತನಾಡಿದರಯಾನ್ ವಿಲಿಯಮ್ಸ್'ತಂಡದಲ್ಲಿನಿಜವಾದ ಉತ್ಸಾಹಮನೆಮಾಡಿದೆ.ನಾವುಮೈದಾನಕ್ಕೆ ಮರಳಲು,ವಿಶೇಷವಾಗಿನಮ್ಮ ತವರುಅಭಿಮಾನಿಗಳ ಮುಂದೆಆಡಲು ದೀರ್ಘಕಾಲಕಾಯುತ್ತಿದ್ದೇವೆ.ಮೈದಾನದಹೊರಗೆ ನಾವುಸಂತೋಷವಾಗಿ ಮತ್ತುಆತ್ಮವಿಶ್ವಾಸದಿಂದಇದ್ದಾಗ, ಅದುನಮ್ಮ ಪ್ರದರ್ಶನದಲ್ಲಿಪ್ರತಿಫಲಿಸುತ್ತದೆ.ಮೊದಲಪಂದ್ಯದಿಂದಲೇ ನಮ್ಮಅತ್ಯುತ್ತಮ ಪ್ರದರ್ಶನನೀಡಲು ಸಿದ್ಧರಾಗಿದ್ದೇವೆಎಂದರು.

ಇಂಡಿಯನ್ಸೂಪರ್ ಲೀಗ್ಲೀಗ್ ಹಂತಬಿಎಫ್ಸಿಪಂದ್ಯಗಳಪಟ್ಟಿ

15 ಫೆಬ್ರವರಿ:ಬೆಂಗಳೂರುಎಫ್ಸಿvs ಸ್ಪೋರ್ಟಿಂಗ್ಕ್ಲಬ್ ದೆಹಲಿಸಂಜೆ 7:30(ಶ್ರೀಕಂಠೀರವ ಕ್ರೀಡಾಂಗಣ)

22 ಫೆಬ್ರವರಿ:ಬೆಂಗಳೂರುಎಫ್ಸಿvs ನಾರ್ತ್ಈಸ್ಟ್ ಯುನೈಟೆಡ್ಎಫ್ಸಿಸಂಜೆ 5:00(ಶ್ರೀಕಂಠೀರವ ಕ್ರೀಡಾಂಗಣ)

27 ಫೆಬ್ರವರಿ:ಬೆಂಗಳೂರುಎಫ್ಸಿvs ಪಂಜಾಬ್ಎಫ್ಸಿಸಂಜೆ 7:30(ಶ್ರೀಕಂಠೀರವ ಕ್ರೀಡಾಂಗಣ)

ಮಾರ್ಚ್2026

7 ಮಾರ್ಚ್:ಮೊಹಮ್ಮದನ್ಎಸ್ಸಿvs ಬೆಂಗಳೂರುಎಫ್ಸಿಸಂಜೆ 5:00

14 ಮಾರ್ಚ್:ಬೆಂಗಳೂರುಎಫ್ಸಿvs ಮೋಹನ್ಬಗಾನ್ ಸೂಪರ್ಜೈಂಟ್ಸಂಜೆ7:30 (ಶ್ರೀಕಂಠೀರವ ಕ್ರೀಡಾಂಗಣ)

22 ಮಾರ್ಚ್:ಇಂಟರ್ಕಾಶಿ vs ಬೆಂಗಳೂರುಎಫ್ಸಿಸಂಜೆ 7:30

ಏಪ್ರಿಲ್2026

4 ಏಪ್ರಿಲ್:ಎಫ್ಸಿಗೋವಾ vs ಬೆಂಗಳೂರುಎಫ್ಸಿಸಂಜೆ 7:30

11 ಏಪ್ರಿಲ್:ಬೆಂಗಳೂರುಎಫ್ಸಿvs ಕೇರಳಬ್ಲಾಸ್ಟರ್ಸ್ಎಫ್ಸಿಸಂಜೆ 7:30(ಶ್ರೀಕಂಠೀರವ ಕ್ರೀಡಾಂಗಣ)

16 ಏಪ್ರಿಲ್:ಈಸ್ಟ್ಬೆಂಗಾಲ್ ಎಫ್ಸಿvs ಬೆಂಗಳೂರುಎಫ್ಸಿಸಂಜೆ 7:30

25 ಏಪ್ರಿಲ್:ಬೆಂಗಳೂರುಎಫ್ಸಿvs ಮುಂಬೈಸಿಟಿ ಎಫ್ಸಿಸಂಜೆ 5:00(ಶ್ರೀಕಂಠೀರವ ಕ್ರೀಡಾಂಗಣ)

ಮೇ2026

4 ಮೇ:ಒಡಿಶಾಎಫ್ಸಿvs ಬೆಂಗಳೂರುಎಫ್ಸಿಸಂಜೆ 7:30

9 ಮೇ:ಜಮ್ಶೆಡ್ಪುರಎಫ್ಸಿvs ಬೆಂಗಳೂರುಎಫ್ಸಿಸಂಜೆ 7:30

ನಿರ್ಧಾರಬಾಕಿ (TBD):ಚೆನ್ನೈಯಿನ್ಎಫ್ಸಿvs ಬೆಂಗಳೂರುಎಫ್ಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net