ಇರಾನ್‍ನ ಅಂತರಾಷ್ಟ್ರೀಯ ಕುಸ್ತಿ ಪಟು ಪೈಲ್ವಾನ್, ಮಹ್ಮದ ಮುರಾಡಿ ವಿರುದ್ಧ ಹರಿಯಾಣ ಭಾರತ ಕೇಸರಿ ಪೈಲ್ವಾನ್ ಉಮೇಶ್ ಚೌಧರಿ, ಇರಾನ್ ನ ಅಂತರರಾಷ್ಟ್ರೀಯ ಕುಸ್ತಿ ಪಟು ಪೈಲ್ವಾನ್ ಹಾದಿ ಭುಕ್ತಿಯಾರ್ ವಿರುದ್ಧ ಹರಿಯಾಣ ಭಾರತ ಕೇಸರಿ ಪೈಲ್ವಾನ್ ಮಂಜಿತ ಖತ್ರಿ, ಮಹಾರಾಷ್ಟ್ರದ ರಾಷ್ಟ್ರೀಯ ಚಾಂಪಿಯನ್ ಪೈಲ್ವಾನ್ ಶಿಖಂಧರ ಶೇಖ್ ವಿರುದ್ಧ ಪಂಜಾಬ್ ಭಾರತ ಕೇಸರಿ ಪೈಲ್ವಾನ್ ಧರ್ಮೇಂದ್ರ ಸಿಂಗ್, ಪಂಜಾಬಿನ ರಾಷ್ಟ್ರೀಯ ಚಾಂಪಿಯನ್ ಪೈಲ್ವಾನ್ ಕವಲಜೀತಸಿಂಗ್ ವಿರುದ್ಧ ಮಹಾರಾಷ್ಟ್ರದ ಪೈಲ್ವಾನ್ ಸಾಗರ ಬಿರಾಜದಾರ, ಹರಿಯಾಣದ ರಾಷ್ಟ್ರೀಯ ಚಾಂಪಿಯನ್ ಪೈಲ್ವಾನ್ ಮದನ್ ವಿರುದ್ಧ ಧಾರವಾಡ ಶಿಂಗನಳ್ಳಿಯ ಕಾಮನ್‍ವೆಲ್ತ್ ಬೆಳ್ಳಿ ಪದಕ ವಿಜೇತ ಪೈಲ್ವಾನ್ ಮಹ್ಮದ ರಫೀಕ ಹೋಳಿ,