ಗೆಲುವಿನ ಬಳಿಕವೂ ಭಾರತ 5ನೇ ಸ್ಥಾನದಲ್ಲೇ ಇದ್ದರೂ, ಶೇ.53.33ರಷ್ಟು ಅಂಕಗಳ ಮೂಲಕ ಫೈನಲ್ ರೇಸ್‌ನಲ್ಲಿ ತನ್ನ ಅವಕಾಶವನ್ನು ಇನ್ನೂ ಜೀವಂತವಾಗಿ ಇರಿಸಿಕೊಂಡಿದೆ. ಶ್ರೀಲಂಕಾ ಶೇ.33.33 ಪಿಸಿಟಿಯೊಂದಿಗೆ 6ನೇ ಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾ ಶೇ.77.78ಯಿಂದ ಅಗ್ರಸ್ಥಾನದಲ್ಲಿದೆ. ಇನ್ನು, ಬಾಂಗ್ಲಾದೇಶ ಭಾರತಕ್ಕಿಂತ ಒಂದು ಸ್ಥಾನ ಮೇಲಿರುವುದರಿಂದ ಸ್ಪರ್ಧೆ ಇನ್ನಷ್ಟು ಕಠಿಣ ಎಂಬುದಂತು ಸ್ಪಷ್ಟ,(ಏಜೆನ್ಸೀಸ್).