ಪ್ರಸ್ತುತ, ಐಪಿಎಲ್ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ಗೆ ಇನ್ನೂ 4 ಪಂದ್ಯಗಳಲ್ಲಿ ಗೆಲುವು ಬೇಕಿದೆ. ಅದರಲ್ಲೂ ಹೆಚ್ಚುವರಿ ರನ್ರೇಟ್ನಿಂದ ಗೆದ್ದರೆ, ಸುಲಭವಾಗಿ ಪ್ಲೇಆಫ್ಗೆ ಎಂಟ್ರಿ ಕೊಡುವ ಸಾಧ್ಯತೆಗಳು ಹೆಚ್ಚಿವೆ. ಆರಂಭದಿಂದಲೂ ಕಳಪೆ ಪ್ರದರ್ಶನ ನೀಡುತ್ತಲೇ ಕ್ಯಾಪ್ಟನ್ ಇನ್ನಿಂಗ್ಸ್ ಮರೆತಿದ್ದ ರುತುರಾಜ್ ಗಾಯಕ್ವಾಡ್, ಕಳೆದೆರೆಡು ಪಂದ್ಯಗಳಲ್ಲಿ ಉತ್ತಮ ಬ್ಯಾಟಿಂಗ್ ಮಾಡುವ ಮೂಲಕ ಫಾರ್ಮ್ಗೆ ಮರಳಿದ್ದಾರೆ,(ಏಜೆನ್ಸೀಸ್).