ಒಂದೇ ಪಿಚ್ 6 ಡಿಮೆರಿಟ್ ಪಾಯಿಂಟ್ಗಳನ್ನು ಪಡೆದರೆ, ಆ ಮೈದಾನವನ್ನು 12 ತಿಂಗಳ ಕಾಲ ನಿಷೇಧಿಸಲಾಗುತ್ತದೆ. ಆ ಸಮಯದಲ್ಲಿ, ಕ್ರೀಡಾಂಗಣದಲ್ಲಿ ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳನ್ನು ನಡೆಸುವಂತಿಲ್ಲ. ಐಸಿಸಿ ಪಿಚ್ ರೇಟಿಂಗ್ ನಾಲ್ಕು ವಿಭಾಗಗಳನ್ನು ಹೊಂದಿದೆ. ಇದರಲ್ಲಿ, ವೆರಿ ಗುಡ್, ಸ್ಯಾಟಿಸಿಫ್ಯಾಕ್ಟರಿ, ಅನ್ಸ್ಯಾಟಿಸಿಫ್ಯಾಕ್ಟರಿ ಮತ್ತು ಅನ್ಫಿಟ್.