ಮತ್ತೊಂದೆಡೆ, ಈ ಹಿಂದೆ ಚಿತ್ರತಂಡಕ್ಕೆ ಸೆನ್ಸಾರ್ ಮಂಡಳಿ 'ಎ' ಸರ್ಟಿಫಿಕೆಟ್ ನೀಡಿದ್ದು, ವಯಸ್ಸಿನ ಆಧಾರವನ್ನು ಗಮನದಲ್ಲಿಟ್ಟುಕೊಂಡೇ ಪ್ರಮಾಣಪತ್ರ ಹಸ್ತಾಂತರಿಸುತ್ತದೆ. ಇದನ್ನು ಯೋಚಿಸದ ವೈಭವ್, ಬಹಿರಂಗವಾಗಿ ಧುರಂಧರ್ ಚಿತ್ರದ ಹೆಸರೇಳುವ ಮೂಲಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಅನೇಕರು ಅಭಿಪ್ರಾಯಿಸಿದರೆ, ಇನ್ನೂ ಕೆಲವರು ವೈಭವ್ ಪರ ಬ್ಯಾಟ್ ಬೀಸಿದ್ದಾರೆ. ಅಷ್ಟಕ್ಕೂ, ಇದು ಯಾವ ರೀತಿ ಯುವ ಆಟಗಾರನಿಗೆ ತೊಂದರೆ ಆಗುತ್ತೆ? ಎಂಬುದು ಸ್ಪಷ್ಟವಾಗಬೇಕಿದೆ,(ಏಜೆನ್ಸೀಸ್).