ಐಪಿಎಲ್ ಇತಿಹಾಸದಲ್ಲಿ, ಕ್ರಿಸ್ ಗೇಲ್ ಅವರ ದಾಖಲೆಗೆ ಸೂರ್ಯವಂಶಿ ಬಹಳ ಹತ್ತಿರದಲ್ಲಿದ್ದಾರೆ. ಇದೇ ಗೇಲ್ ಅವರು ದಾಖಲಿಸಿದ ವೇಗದ ಶತಕ 30 ಎಸೆತಗಳಲ್ಲಿ (ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಪುಣೆ ವಾರಿಯರ್ಸ್, 2013). ಆದಾಗ್ಯೂ, ಐಪಿಎಲ್‌ನಲ್ಲಿ ಅವರ ಎರಡನೇ ವೇಗದ ಶತಕ 46 ಎಸೆತಗಳಲ್ಲಿ ಬಂದಿತು. ಅದೇ ಸೂರ್ಯವಂಶಿ, ಇಲ್ಲಿಯವರೆಗೆ, ಐಪಿಎಲ್‌ನಲ್ಲಿ 40ಕ್ಕಿಂತ ಕಡಿಮೆ ಎಸೆತಗಳಲ್ಲಿ ಎರಡು ಸೆಂಚುರಿ ಬಾರಿಸಿದ್ದಾರೆ. ಐಪಿಎಲ್ ಇತಿಹಾಸದಲ್ಲಿ 40ಕ್ಕಿಂತ ಕಡಿಮೆ ಬಾಲ್ನಲ್ಲಿ ಎರಡು ಶತಕಗಳನ್ನು ಬಾರಿಸಿದ ಏಕೈಕ ಬ್ಯಾಟರ್ ವೈಭವ್. ಈ ಮೂಲಕ 'ಯೂನಿವರ್ಸ್ ಬಾಸ್' ದಾಖಲೆಯನ್ನು 'ಬೇಬಿ ಬಾಸ್' ಮುರಿದಿರುವುದು ನಿಜಕ್ಕೂ ಗಮನಾರ್ಹ.