ಇಂಗ್ಲೆಂಡ್ ತಂಡ ಸ್ಪಿನ್ ಬೌಲಿಂಗ್ ಅನ್ನು ನಿಭಾಯಿಸುವಲ್ಲಿ ವಿಫಲವಾಗುತ್ತಿದೆ ಎಂಬ ಟೀಕೆಗಳ ನಡುವೆ, ಮುಂಬೈ, ಕೋಲ್ಕತ್ತ, ಪಲ್ಲೆಕೆಲೆ ಮತ್ತು ಕೊಲಂಬೊದಂತಹ ಸ್ಥಳಗಳಲ್ಲಿ ನಮ್ಮ ತಂಡವು ಉತ್ತಮ ಪ್ರದರ್ಶನ ನೀಡಿದೆ ಎಂದು ಬ್ರೂಕ್ಸ್ ನೆನಪಿಸಿದರು. ಭಾರತೀಯ ಸ್ಪಿನ್ನರ್ಗಳಲ್ಲಿ ವರಣ್ ಚಕ್ರವರ್ತಿ ಅತ್ಯುತ್ತಮ ಬೌಲರ್ಗಳಲ್ಲಿ ಒಬ್ಬರು ಎಂದು ಹೇಳಿದ ಬ್ರೂಕ್, ವರುಣ್ ಅವರನ್ನು ಎದುರಿಸಲು ನಾವು ಸಿದ್ಧರಿದ್ದೇವೆ ಎಂದರು, (ಏಜೆನ್ಸೀಸ್).