ಧರ್ಮಶಾಲಾದಲ್ಲಿ ಭಾನುವಾರ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಭಾರತ 7 ವಿಕೆಟ್ಗಳ ಸುಲಭ ಗೆಲುವನ್ನು ದಾಖಲಿಸಿತು. ಟೀಮ್ ಇಂಡಿಯಾ ಬೌಲರ್ಗಳ ಬೌಲಿಂಗ್ಗೆ ತತ್ತರಿಸಿದ ಸೌತ್ ಆಫ್ರೀಕನ್ ಬ್ಯಾಟರ್ಗಳು, ಕೇವಲ 117 ರನ್ಗೆ ಆಲ್ಔಟ್ ಆದರು. ಈ ಸಾಧಾರಣ ಗುರಿಯನ್ನು ಬೆನ್ನತ್ತಿದ ಭಾರತಕ್ಕೆ ಸುಲಭ ಗೆಲುವು ದಕ್ಕಿತು,(ಏಜೆನ್ಸೀಸ್).