ಸೇಂಟ್​ ಜೋಸೆಫ್​ ಬಾಲಕರ ಹೈಸ್ಕೂಲ್​ಗೆ ಕಾಟೋನಿಯನ್​ ಶೀಲ್ಡ್​ ಪ್ರಶಸ್ತಿ

ಸೇಂಟ್​ ಜೋಸೆಫ್​ ಬಾಲಕರ ಹೈಸ್ಕೂಲ್​ಗೆ ಕಾಟೋನಿಯನ್​ ಶೀಲ್ಡ್​ ಪ್ರಶಸ್ತಿ
ಸೇಂಟ್​ ಜೋಸೆಫ್​ ಬಾಲಕರ ಹೈಸ್ಕೂಲ್​ಗೆ ಕಾಟೋನಿಯನ್​ ಶೀಲ್ಡ್​ ಪ್ರಶಸ್ತಿ
Published on

ಸೇಂಟ್​ ಜೋಸೆಫ್ ತಂಡ 20 ಓವರ್​ಗಳಲ್ಲಿ 4 ವಿಕೆಟ್​ಗೆ 164 ರನ್​ ಗಳಿಸಿದರೆ, ಪ್ರತಿಯಾಗಿ ಸೌತ್​ ಈಸ್ಟ್​ ಏಷ್ಯಾ ತಂಡ 6 ವಿಕೆಟ್​ಗೆ 101 ರನ್​ ಗಳಿಸಲಷ್ಟೇ ಶಕ್ತವಾಯಿತು.

ಚಿತ್ರದಲ್ಲಿ ತಂಡದೊಂದಿಗೆ ಪ್ರಿನ್ಸಿಪಾಲ್ ಫಾದರ್​ ನೋರ್ವಿನ್​, ಫಾದರ್ ಆನಂದ್, ವೈಸ್​ ಪ್ರಿನ್ಸಿಪಾಲ್​ ಬ್ರಿಯಾನ್​ ಮತ್ತು ಕೋಚ್​ ಮಹಬೂಬ್​ ಇದ್ದಾರೆ. ವಿಜೇತ ತಂಡದ ಆಟಗಾರರು: ರಾನ್​, ಧ್ರುವ್​, ಸಿದ್ಧಾಂತ್, ಮನನ್, ಸತ್ಯಜಿತ್​ ದೈವಿಕ್, ಅಬ್ರಾರ್​, ಪೂರವ್​, ಕೇದಾರ್, ಜೊನಾಥನ್, ಪ್ರಭಾವ್, ಭವಿತ್​, ಆಯುಷ್​, ಮನೋಹರ್​, ವಿಹಾನ್​, ಚರಿತ್​, ಹರ್ಷಿಲ್​ ಎಸ್​, ಶೆರ್ವಿನ್, ಲಕ್ಷ್​, ಹರ್ಷಿಲ್​ ಕೆ, ಹರ್ಷಿತ್, ಕನಿಷ್ಕ್​.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net