ಈ ಬೆಳವಣಿಗೆಗಳೊಂದಿಗೆ, ಬಾಂಗ್ಲಾದೇಶವನ್ನು ಬೆಂಬಲಿಸಿ ಪಾಕಿಸ್ತಾನ ಕೂಡ ವಿಶ್ವಕಪ್ ಅನ್ನು ಬಹಿಷ್ಕರಿಸುವ ಸಾಧ್ಯತೆಯಿದೆ ಎಂಬ ಸುದ್ದಿಗಳು ಸದ್ಯ ಜಾಲತಾಣಗಳನ್ನು ಸುತ್ತುವರೆದಿದೆ. ಇದೆಲ್ಲದರ ನಡುವೆ, ನರಿಬುದ್ಧಿ ತೋರುವ ಪಾಕ್, ಫೆ.15ರಂದು ನಡೆಯಲಿರುವ ಭಾರತ ವಿರುದ್ಧದ ಪಂದ್ಯವನ್ನು ಆಡದಿರಲು ತೆರೆಮರೆಯಲ್ಲಿ ಪ್ಲ್ಯಾನ್ ಮಾಡುತ್ತಿರುವುದಾಗಿಯೂ ವರದಿಯಾಗಿದೆ. ಆದರೀದು, ಎಷ್ಟರ ಮಟ್ಟಿಗೆ ಸತ್ಯ ಎಂಬುದು ಇಂದು (ಜ.30) ಮತ್ತು ಸೋಮವಾರ ಸ್ಪಷ್ಟವಾಗಲಿದೆ.