ಅನೇಕರು, ಎಲ್ಎಸ್ಜಿ ಆಟಗಾರ ಆವೇಶ್ ಖಾನ್ಗೆ ದಂಡ ವಿಧಿಸಬೇಕು ಮತ್ತು ಇತರರಿಗೂ ಎಚ್ಚರಿಕೆಯನ್ನು ನೀಡಬೇಕು ಎಂದು ಆಗ್ರಹಿಸಿದ್ದಾರೆ. ಕೆಲವರು, ಐಸಿಸಿ ಕಾನೂನು 20.1 (ಡೆಡ್ ಬಾಲ್) ಮತ್ತು ಕಾನೂನು 41 (ಅನ್ಯಾಯದ ಆಟ) ಅನ್ನು ಉಲ್ಲೇಖಿಸಿದ್ದಾರೆ. ರೂಲ್ಸ್ ಅನ್ವಯಿಸಿದ್ದರೆ, ಎಲ್ಎಸ್ಜಿ ತಂಡಕ್ಕೆ ರನ್ಗಳ ಅಗತ್ಯತೆ ಎದುರಾಗುತ್ತಿತ್ತು ಎಂದೆಲ್ಲ ಕಮೆಂಟ್ ಮಾಡಿ ತಿಳಿಸಿದ್ದಾರೆ,(ಏಜೆನ್ಸೀಸ್).