ಅಂದಹಾಗೆ, ಮದುವೆ ರದ್ದಾಗಲು ಕಾರಣ ಏನೆಂಬುದನ್ನು ಸ್ಮೃತಿ ಆಗಲಿ ಅಥವಾ ಪಲಾಶ್ ಆಗಲಿ ತಿಳಿಸಿಲ್ಲ. ಆದರೆ, ಸಾಮಾಜಿಕ ಜಾಲತಾಣದಲ್ಲಿ ಕೆಲವು ಆಘಾತಕಾರಿ ವಿಷಯಗಳು ಹರಿದಾಡುತ್ತಿವೆ. ಪಲಾಶ್ ಓರ್ವ ಯುವತಿಯೊಂದಿಗೆ ಚಾಟ್ ಮಾಡಿದ್ದಾರೆ ಎನ್ನಲಾದ ಕೆಲವು ಸ್ಕ್ರೀನ್ಶಾಟ್ಗಳು ಸಹ ವೈರಲ್ ಆಗಿವೆ. ಆದರೆ, ಸ್ಕ್ರೀನ್ಶಾಟ್ಗಳು ಪಲಾಶ್ಗೆ ಸಂಬಂಧಿಸಿದ್ದು ಎನ್ನುವುದಕ್ಕೆ ಯಾವುದೇ ಪುರಾವೆ ಇಲ್ಲ.