ಗಿಲ್, ಸಾಯಿ ನಂತರದಲ್ಲಿ ಕ್ರೀಸ್ಗೆ ಬಂದ ಜಾಸ್ ಬಟ್ಲರ್ (13), ವಾಷಿಂಗ್ಟನ್ ಸುಂದರ್ (ಅಜೇಯ 37), ಜೇಸನ್ ಹೋಲ್ಡರ್ (7) ಮತ್ತು ರಾಹುಲ್ ತೇವಾಟಿಯ (ಅಜೇಯ 14) ಅವರಿಂದ ಅಂತಹ ಪ್ರದರ್ಶನವೇನು ಬರಲಿಲ್ಲ. ಒಟ್ಟಾರೆ, 20 ಓವರ್ನಲ್ಲಿ 4 ವಿಕೆಟ್ ನಷ್ಟಕ್ಕೆ 229 ರನ್ ಗಳಿಸುವಲ್ಲಿ ಜಿಟಿ ಯಶಸ್ವಿಯಾಗಿದೆ.