ನನ್ನ ಜೀವನದಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ. ಇದಕ್ಕೆ ಸಾಕ್ಷಿಯಾದ ನನ್ನ ಅಭಿಮಾನಿಗಳು, ಸ್ನೇಹಿತರು, ಕುಟುಂಬ, ಹಿತೈಷಿಗಳಿಗೆ ನಾನು ನಿಜವಾಗಿಯೂ ಕೃತಜ್ಞನಾಗಿದ್ದೇನೆ. ಆದರೆ, ನನ್ನದಲ್ಲದ ಸುಳ್ಳು ಹೇಳಿಕೆಯೊಂದಿಗೆ ನನ್ನ ಹೆಸರನ್ನು ಬಳಕೆ ಮಾಡಬೇಡಿ. ಬದಲಿಗೆ ಪ್ರೀತಿ ಮತ್ತು ಸಕರಾತ್ಮಕತೆಯನ್ನು ಹರಡೋಣ ಧನ್ಯವಾದಗಳು ಎಂದು ಹೇಳಿದ್ದಾರೆ.