ಸ್ಕಾಟ್ಲೆಂಡ್: 4 ವಿಕೆಟ್ಗೆ 207 (ಜಾರ್ಜ್ ಮುನ್ಸೆ 84, ಜೋನ್ಸ್ 37, ಮೆಕ್ಮುಲೆನ್ 41*, ಮೈಕೆಲ್ ಲೀಸ್ಕ್ 22*, ಅಲಿ ಹಸನ್ 21ಕ್ಕೆ 1, ಸ್ಟೀವರ್ಟ್ 44ಕ್ಕೆ 1, ಜೆಜೆ ಸ್ಮಟ್ಸ್ 38ಕ್ಕೆ 1). ಇಟಲಿ: 16.4 ಓವರ್ಗಳಲ್ಲಿ 134 (ಜೆಜೆ ಸ್ಮಟ್ಸ್ 22, ಹ್ಯಾರಿ ಮ್ಯಾನೆಂಟಿ 37, ಬೆನ್ ಮ್ಯಾನೆಂಟಿ 52, ಲೀಸ್ಕ್ 17ಕ್ಕೆ 4, ಮಾರ್ಕ್ ವ್ಯಾಟ್ 24ಕ್ಕೆ 2). ಪಂದ್ಯಶ್ರೇಷ್ಠ: ಮೈಕೆಲ್ ಲೀಸ್ಕ್.