ಮುಂಬೈ ಇಂಡಿಯನ್ಸ್: 4 ವಿಕೆಟ್ಗೆ 195 (ಅಮೆಲಿಯಾ 0, ಜಿ.ಕಮಲಿನಿ 16, ನ್ಯಾಟ್ ಸೀವರ್ 70, ಹರ್ಮಾನ್ಪ್ರೀತ್ 74*, ನಿಕೊಲ ಕ್ಯಾರಿ 21, ಸಜೀವನ್ ಸಜನಾ 5*, ನಂದಿನಿ ಶರ್ಮ 26ಕ್ಕೆ 2). ಡೆಲ್ಲಿ ಕ್ಯಾಪಿಟಲ್ಸ್: 19 ಓವರ್ಗಳಲ್ಲಿ 145 (ಲಿಜೆಲ್ಲೆ ಲೀ 10, ಶೆಫಾಲಿ ವರ್ಮ 8, ಲೌರಾ ವೋಲ್ವಾರ್ಡ್ 9, ಜೆಮೀಮಾ 1, ಮಾರಿಜಾನ್ನೆ 10, ನಿಕಿ ಪ್ರಸಾದ್ 12, ಚಿನೆಲ್ಲೆ 56, ಸ್ನೇಹಾ 11, ನಿಕೊಲ ಕ್ಯಾರಿ 37ಕ್ಕೆ 3, ನ್ಯಾಟ್ ಸೀವರ್ 29ಕ್ಕೆ 2, ಅಮೆಲಿಯಾ 24ಕ್ಕೆ 3).