78: ವಿರಾಟ್ ಕೊಹ್ಲಿ ಇನ್ನು 78 ರನ್ ಗಳಿಸಿದರೆ ಟಿ20 ಕ್ರಿಕೆಟ್ನಲ್ಲಿ 14 ಸಾವಿರ ರನ್ ಪೂರೈಸಿದ ಮೊದಲ ಭಾರತೀಯ ಮತ್ತು ವಿಶ್ವದ 6ನೇ ಬ್ಯಾಟರ್ ಎನಿಸಲಿದ್ದಾರೆ. ಕ್ರಿಸ್ ಗೇಲ್ (15,562), ಕೈರಾನ್ ಪೊಲ್ಲಾರ್ಡ್ (14,482), ಅಲೆಕ್ಸ್ ಹ್ಯಾಲ್ಸ್ (14,449), ಡೇವಿಡ್ ವಾರ್ನರ್ (14,284) ಮತ್ತು ಜೋಸ್ ಬಟ್ಲರ್ (14,180) ಹಿಂದಿನ ಸಾಧಕರು.