ಕೆಲವು ಸಂಬಂಧಗಳು ಶಾಶ್ವತವಾಗಿ ಉಳಿಯಲು ಅಲ್ಲ, ಬದಲಾಗಿ ನಮ್ಮನ್ನು ಜಾಗೃತವಾಗಿಸಲು, ಪಾಠ ಕಲಿಸಲು ಮತ್ತು ಪರಿವರ್ತಿಸುವ ಉದ್ದೇಶವನ್ನು ಹೊಂದಿರುತ್ತವೆ ಎಂದಿದ್ದಾರೆ. ನಾನು ನನ್ನ ಮುಂದಿನ ಜೀವನವನ್ನು ಸ್ವಂತ ಅರಿವು ಮತ್ತು ಆತ್ಮವಿಶ್ವಾಸದಿಂದ ಮುನ್ನಡೆಸುತ್ತೇನೆ ಎಂದು ರಾಹುಲ್ ಚಹಾರ್ ಬರೆದುಕೊಂಡಿದ್ದಾರೆ,(ಏಜನ್ಸೀಸ್).