ಶ್ರೀಲಂಕಾ ಎ: 19.4 ಓವರ್ಗಳಲ್ಲಿ 118 (ಸಂಜನಾ 31, ಹನ್ಸಿಮಾ 14, ಅನುಷ್ಕಾ 5, ಸತ್ಯಾ ಸಂದೀಪನಿ 15, ಶಶಿನಿ 22, ರಾಧಾ 19ಕ್ಕೆ 4, ಪ್ರೇಮಾ 9ಕ್ಕೆ 2, ತನುಜಾ 20ಕ್ಕೆ 2, ಮಿನ್ನು ಮಣಿ 21ಕ್ಕೆ 1, ಸೈಮಾ 30ಕ್ಕೆ 1). ಭಾರತ ಎ: 13.3 ಓವರ್ಗಳಲ್ಲಿ 5 ವಿಕೆಟ್ಗೆ 119 (ನಂದಿನಿ ಕಶ್ಯಪ್ 13, ವೃಂದಾ 42, ಅನುಷ್ಕಾ 27, ರಾಧಾ 31*, ಶಶಿನಿ 33ಕ್ಕೆ 2, ಯಶಂತಿ 17ಕ್ಕೆ 1). ಪಂದ್ಯಶ್ರೇಷ್ಠ: ರಾಧಾ ಯಾದವ್.