ಮುಖ್ಯವಾಗಿ, ಹಿರಿಯ ಆಟಗಾರ್ತಿ ನಿದಾ ದಾರ್ ಮತ್ತು ಅವರ ತಂಡದ ಆಟಗಾರ್ತಿಯರಾದ ಅಲಿಯಾ ರಿಯಾಜ್ ಮತ್ತು ಅವರ ಪತಿ ಅಲಿ ಯೂನಿಸ್ (ಮಾಜಿ ನಾಯಕ ವಕಾರ್ ಯೂನಿಸ್ ಅವರ ಸಹೋದರ) ಜೊತೆಗಿನ ದೃಶ್ಯಗಳಿಂದ ನೆಟಿಗರು ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಮತ್ತೊಂದೆಡೆ, ಸತತ ಸೋಲುಗಳು ಹೀಗೆಯೇ ಮುಂದುವರಿದರೆ, ಪಾಕಿಸ್ತಾನದಲ್ಲಿ ಮಹಿಳಾ ಕ್ರಿಕೆಟ್‌ನ ಭವಿಷ್ಯ ಅಪಾಯದಲ್ಲಿದೆ ಎಂದು ಮಾಜಿ ಹಿರಿಯ ಆಟಗಾರ್ತಿಯರು ಎಚ್ಚರಿಸಿದ್ದಾರೆ,(ಏಜೆನ್ಸೀಸ್).