"ಅಷ್ಟಕ್ಕೂ, ಬಾಂಗ್ಲಾದೇಶದ ನಿಲುವಿನಲ್ಲಿ ಪಾಕ್ ಪ್ರಮುಖ ಪಾತ್ರ ವಹಿಸಿದೆ. ಈ ನಿಲುವು ಬಾಂಗ್ಲಾ ಮೇಲೆ ಮುಂದಿನ ದಿನಗಳಲ್ಲಿ ದೊಡ್ಡ ಪರಿಣಾಮ ಬೀರಲಿದೆ. ಟಿ20 ವಿಶ್ವಕಪ್ ಟೂರ್ನಿಯಿಂದ ಹೊರಗುಳಿದಿರುವ ಬಾಂಗ್ಲಾದೇಶ ಸ್ಥಾನಕ್ಕೆ ಜಿಂಬಾಬ್ವೆ ಅಥವಾ ಸ್ಕಾಟ್ಲ್ಯಾಂಡ್ ಆಡುವ ಸಾಧ್ಯತೆಗಳಿವೆ" ಎಂದು ಮದನ್ ಲಾಲ್ ಹೇಳಿದ್ದಾರೆ,(ಏಜೆನ್ಸೀಸ್).