

ಕೊಲಂಬೊ: ಎಡಗೈ ಬ್ಯಾಟರ್ ಹಾಗೂ ಕನ್ನಡಿಗ (
Devdutt Padikkal
) ದೇವದತ್ ಪಡಿಕ್ಕಲ್ (142*ರನ್, 164 ಎಸೆತ, 18 ಬೌಂಡರಿ) ಆತಿಥೇಯ ಶ್ರೀಲಂಕಾ ಇಲೆವೆನ್ ವಿರುದ್ಧದ ತ್ರಿದಿನ ಅಭ್ಯಾಸ ಪಂದ್ಯದಲ್ಲಿ ಭಾರತ ಪರ ಭರ್ಜರಿ ಶತಕ ಸಿಡಿಸಿದ್ದಾರೆ. ಈ ಮೂಲಕ ಅವರು, ಸ್ವಾತಂತ್ರ್ಯ ದಿನದಂದು ಆರಂಭವಾಗಲಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ 3ನೇ ಕ್ರಮಾಂಕದಲ್ಲಿ ಆಡುವುದನ್ನು ಖಾತ್ರಿಪಡಿಸಿಕೊಂಡಿದ್ದಾರೆ.
ಪಡಿಕ್ಕಲ್ ಸ್ಥಾನ ಪಕ್ಕಾ
2ನೇ ದಿನವೂ ಆಡದ ಗಿಲ್
ಟೆಸ್ಟ್ ಸರಣಿಗೆ ಸುದರ್ಶನ್ ಅಲಭ್ಯ