_1786961855949.webp?w=480&auto=format%2Ccompress&fit=max)
_1786961855949.webp?w=480&auto=format%2Ccompress&fit=max)
Rohit Sharma: ಭಾರತೀಯ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಅವರನ್ನು ನೇರವಾಗಿ ಭೇಟಿಯಾಗಬೇಕೆಂಬ ಹಂಬಲದಿಂದ ಅಭಿಮಾನಿಯೊಬ್ಬರು ಸುಮಾರು 24 ದಿನಗಳ ಕಾಲ ಒಡಿಶಾದಿಂದ ಮುಂಬೈವರೆಗೆ ಸೈಕಲ್ ತುಳಿದು ಬಂದು, ತಮ್ಮ ಬಹುದಿನಗಳ ಆಸೆಯನ್ನು ಕೊನೆಗೂ ಈಡೇರಿಸಿಕೊಂಡಿದ್ದಾರೆ.
ಈ ಪಯಣವು ಕೇವಲ ಒಡಿಶಾದಿಂದ ಮುಂಬೈವರೆಗಿನ ಪ್ರಯಾಣವಾಗಿರಲಿಲ್ಲ, ಬದಲಿಗೆ ಕಷ್ಟಪಟ್ಟು ಶ್ರಮಿಸಿದರೆ ಕನಸುಗಳು ಖಂಡಿತ ನನಸಾಗುತ್ತವೆ ಎಂಬುದಕ್ಕೆ ಸಾಕ್ಷಿಯಾಯಿತು. ರೋಹಿತ್ ಶರ್ಮಾ ತಮ್ಮ ಅಭಿಮಾನಿಗೆ ನೀಡಿದ ಈ ಅಪರೂಪದ ಗೌರವ ಹಾಗೂ ಪ್ರೀತಿ ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದ್ದು, ಕ್ರೀಡಾಪಟು ಹಾಗೂ ಅಭಿಮಾನಿಯ ನಡುವಿನ ಭಾವನಾತ್ಮಕ ಬಂಧವನ್ನು ಎತ್ತಿಹಿಡಿದಿದೆ (
).