ನವದೆಹಲಿ: ಮುಂಬರುವ ಟಿ20 ವಿಶ್ವಕಪ್ (T20 World Cup) ಟೂರ್ನಿಯಲ್ಲಿ ಭಾರತ-ಪಾಕಿಸ್ತಾನ (India vs pakistan) ನಡುವಿನ ಪಂದ್ಯ ನಡೆಯದಿದ್ದರೆ ಒಟ್ಟಾರೆ 2,288 ಕೋಟಿ ರೂ. (250 ದಶಲಕ್ಷ ಡಾಲರ್) ನಷ್ಟವಾಗಲಿದೆ ಎಂದು ಅಂದಾಜಿಸಲಾಗಿದೆ. ಇದರಲ್ಲಿ ಐಸಿಸಿ, ಪ್ರಸಾರ ವಾಹಿನಿ ಸಹಿತ ಎಲ್ಲರಿಗೂ ಆಗುವ ನಷ್ಟ ಒಳಗೊಂಡಿದೆ.