141 ರನ್ಗೆ ಆಲ್ಔಟ್ ಆದ ಲಖನೌ ಪಡೆ! ಮೊದಲ ಇನ್ನಿಂಗ್ಸ್ನಲ್ಲಿ ಮಿಂಚಿದ ಡೆಲ್ಲಿ ಕ್ಯಾಪಿಟಲ್ಸ್ ಬೌಲರ್ಗಳು | LSG vs DC
LSG vs DC
Published on:
Copied
Follow Us
ಮೊದಲು ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಅಕ್ಷರ್ ಪಟೇಲ್, ಎಲ್ಎಸ್ಜಿಗೆ ಬ್ಯಾಟ್ ಮಾಡಲು ಆಹ್ವಾನಿಸಿದರು. ಅಬ್ಬರದ ಪ್ರದರ್ಶನ ಬರಲಿದೆ ಎಂದೇ ನಿರೀಕ್ಷಿಸಿದ್ದ ಫ್ಯಾನ್ಸ್ಗೆ ಲಖನೌ ಪಡೆಯ ಬ್ಯಾಟರ್ಗಳು ಭಾರೀ ನಿರಾಶೆಗೊಳಿಸಿದರು.
ಲಖನೌ ಬ್ಯಾಟರ್ಗಳನ್ನು ಕಾಡಿದ ಲುಂಗಿ ಎನ್ಗಿಡಿ ಮತ್ತು ನಟರಾಜನ್ ತಲಾ ಮೂರು ವಿಕೆಟ್ ಕಬಳಿಸಿದರು. ಇನ್ನು ಸ್ಪಿನ್ ಮೋಡಿ ಮಾಡಿದ ಕುಲದೀಪ್ ಯಾದವ್, ಎರಡು ವಿಕೆಟ್ ಪಡೆದು ತಂಡದ ಮಿಂಚಿದರು.