ಸಾಮಾಜಿಕ ಜಾಲತಾಣ ವೇದಿಕೆಯಾದ ಟ್ವಿಟರ್ (ಎಕ್ಸ್) ನಲ್ಲಿ ಕೈಫ್, ನನಗೆ ಕೊಹ್ಲಿಯ ಆಟ ನೋಡಿ ಬಹಳ ಸಂತೋಷವಾಗಿದೆ. ಆಸ್ಟ್ರೆಲೀಯಾ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಸೊನ್ನೆಗೆ ಔಟಾದಾಗ, ಇನ್ನೂ ಕೊಹ್ಲಿಯ ಹಳೆಯ ಫಾರ್ಮ್ ಇಲ್ಲ, ಮತ್ತೆ ಮೈದಾನಕ್ಕಿಳಿಯುವುದು ಸುಳ್ಳೆಂದು ಕೆಲವರು ಹೇಳಿದ್ದರು. ಆದರೆ ವಿರಾಟ್ ಇಂದು ಅವರ ಬಾಯನ್ನು ಮುಚ್ಚಿಸಿದ್ದಾನೆ ಎಂದು ಮೊಹಮ್ಮದ್ ಕೈಫ್ ಬರೆದಿದ್ದಾರೆ.